ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳ ಮನೆಯಲ್ಲಿ ದೀಪಾವಳಿ ಸಡಗರ; ಫೋಟೋ ನೋಡಿ..

14 Nov 2023

Pic credit - instagram

ನಟಿ ರಾಧಿಕಾ ಪಂಡಿತ್​ ಅವರು ಬಹಳ ಸಡಗರದಿಂದ ದೀಪಾವಳಿ ಹಬ್ಬ ಆಚರಿಸಿದ್ದಾರೆ.

ರಾಧಿಕಾ ಪಂಡಿತ್​

ಮಕ್ಕಳಾದ ಯಥರ್ವ್​, ಆಯ್ರಾ ಜೊತೆಗಿನ ಫೋಟೋಗಳನ್ನು ಹಂಚಿಕೊಂಡ ರಾಧಿಕಾ.

ಮಕ್ಕಳ ಜೊತೆ

ನಟ ಸುದೀಪ್​ ಅವರು ಪತ್ನಿ ಪ್ರಿಯಾ, ಮಗಳು ಸಾನ್ವಿ ಜತೆ ಹಬ್ಬ ಸೆಲೆಬ್ರೇಟ್​ ಮಾಡಿದ್ದಾರೆ.

ಕಿಚ್ಚ ಸುದೀಪ್​

ರಾಜಕಾರಣಿ, ನಟ ನಿಖಿಲ್​ ಕುಮಾರಸ್ವಾಮಿ ಅವರ ಮನೆಯಲ್ಲಿ ದೀಪದ ಹಬ್ಬದ ಸಂಭ್ರಮ.

ನಿಖಿಲ್​ ಕುಮಾರ್

ಚಂದದ ಸೀರೆ ಧರಿಸಿ ನಟಿ ರಾಧಿಕಾ ನಾರಾಯಣ್​ ಅವರು ಹಬ್ಬದಲ್ಲಿ ಭಾಗಿ ಆಗಿದ್ದಾರೆ.

ರಾಧಿಕಾ ನಾರಾಯಣ್​

ಖ್ಯಾತ ನಟಿ ಮೇಘನಾ ರಾಜ್​ ಅವರ ಮನೆಯಲ್ಲೂ ಜೋರಾಗಿದೆ ದೀಪಾವಳಿ ಸಡಗರ.

ಮೇಘನಾ ರಾಜ್​

ದೀಪಾವಳಿ ಪ್ರಯುಕ್ತ ದೀಪ ಹಿಡಿದು ನಗು ಚೆಲ್ಲಿದ್ದಾರೆ ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ.

ರಶ್ಮಿಕಾ ಮಂದಣ್ಣ

ಹಬ್ಬಕ್ಕಾಗಿ ಸೋನು ಶ್ರೀನಿವಾಸ್​ ಗೌಡ ಅವರು ಚಂದದ ಫೋಟೋಶೂಟ್​ ಮಾಡಿಸಿದ್ದಾರೆ.

ಸೋನು ಗೌಡ

Next: ಕಡಲ ತೀರದಲ್ಲಿ ನೇಹಾ ಕಕ್ಕರ್​ ಸ್ನಾನ; ಫೇಮಸ್​ ಗಾಯಕಿಯ ಹಾಟ್​ ಅವತಾರ