ಕಡಲ ತೀರದಲ್ಲಿ ನೇಹಾ ಕಕ್ಕರ್​ ಸ್ನಾನ; ಫೇಮಸ್​ ಗಾಯಕಿಯ ಹಾಟ್​ ಅವತಾರ.

07 Mov 2023

Pic credit - instagram

ಕಡಲ ತೀರದಲ್ಲಿ ನೇಹಾ ಕಕ್ಕರ್​ ಸ್ನಾನ; ಫೇಮಸ್​ ಗಾಯಕಿಯ ಹಾಟ್​ ಅವತಾರ.

ಬಾಲಿವುಡ್​ ಸಿನಿಮಾಗಳ ಅನೇಕ ಹಾಡುಗಳಿಗೆ ಧ್ವನಿಯಾಗಿರುವ ನೇಹಾ ಕಕ್ಕರ್​.

ಅನೇಕ ಹಾಡು

ಕಡಲ ತೀರದಲ್ಲಿ ನೇಹಾ ಕಕ್ಕರ್​ ಸ್ನಾನ; ಫೇಮಸ್​ ಗಾಯಕಿಯ ಹಾಟ್​ ಅವತಾರ.

ನೇಹಾ ಕಕ್ಕರ್​ ಅವರು ಆಗಾಗ ಗ್ಲಾಮರಸ್​ ಆಗಿ ಫೋಟೋಶೂಟ್​ ಮಾಡಿಸುತ್ತಾರೆ.

ಗ್ಲಾಮರಸ್​..

ಕಡಲ ತೀರದಲ್ಲಿ ನೇಹಾ ಕಕ್ಕರ್​ ಸ್ನಾನ; ಫೇಮಸ್​ ಗಾಯಕಿಯ ಹಾಟ್​ ಅವತಾರ.

ಹೀರೋಯಿನ್​ಗಳ ರೀತಿಯೇ ಫೋಟೋಗೆ ಪೋಸ್​ ನೀಡುವ ಸಿಂಗರ್​ ನೇಹಾ ಕಕ್ಕರ್​.

ನಟಿಯರಂತೆ..

ಕಡಲ ತೀರದಲ್ಲಿ ನೇಹಾ ಕಕ್ಕರ್​ ಸ್ನಾನ; ಫೇಮಸ್​ ಗಾಯಕಿಯ ಹಾಟ್​ ಅವತಾರ.

ಕೆಲಸದ ನಡುವೆ ಬಿಡುವು ಮಾಡಿಕೊಂಡು ನೇಹಾ ಕಕ್ಕರ್​ ಮಾಲ್ಡೀವ್ಸ್​ಗೆ ಭೇಟಿ ನೀಡಿದ್ದಾರೆ.

ಮಾಲ್ಡೀವ್ಸ್​ ಭೇಟಿ

ಕಡಲ ತೀರದಲ್ಲಿ ನೇಹಾ ಕಕ್ಕರ್​ ಸ್ನಾನ; ಫೇಮಸ್​ ಗಾಯಕಿಯ ಹಾಟ್​ ಅವತಾರ.

ಮಾಲ್ಡೀವ್ಸ್​ನ ಕಡಲ ತೀರದಲ್ಲಿ ನೇಹಾ ಕಕ್ಕರ್​ ಅವರು ಈಜುಡುಗೆ ಧರಿಸಿ ಮಿಂಚಿದ್ದಾರೆ.

ಈಜುಡುಗೆ

ಕಡಲ ತೀರದಲ್ಲಿ ನೇಹಾ ಕಕ್ಕರ್​ ಸ್ನಾನ; ಫೇಮಸ್​ ಗಾಯಕಿಯ ಹಾಟ್​ ಅವತಾರ.

ಸಮುದ್ರದ ದಂಡೆಯಲ್ಲಿ ನೇಹಾ ಕಕ್ಕರ್​ ಅವರು ಸ್ನಾನ ಮಾಡಿದ ಫೋಟೋ ವೈರಲ್​ ಆಗಿದೆ.

ಸ್ನಾನದ ಫೋಟೋ

ಕಡಲ ತೀರದಲ್ಲಿ ನೇಹಾ ಕಕ್ಕರ್​ ಸ್ನಾನ; ಫೇಮಸ್​ ಗಾಯಕಿಯ ಹಾಟ್​ ಅವತಾರ.

ಪ್ರವಾಸದಲ್ಲಿ ಎಂಜಾಯ್​ ಮಾಡುತ್ತಿರುವ ನೇಹಾ ಕಕ್ಕರ್​ ಅವರ ಮೋಜು ಮಸ್ತಿ ಹೀಗಿದೆ..

ಮೋಜು ಮಸ್ತಿ

ಕಡಲ ತೀರದಲ್ಲಿ ನೇಹಾ ಕಕ್ಕರ್​ ಸ್ನಾನ; ಫೇಮಸ್​ ಗಾಯಕಿಯ ಹಾಟ್​ ಅವತಾರ.

ಇನ್​​ಸ್ಟಾಗ್ರಾಮ್​ನಲ್ಲಿ ನೇಹಾ ಕಕ್ಕರ್​ ಅವರಿಗೆ 7.5 ಕೋಟಿ ಜನ ಫಾಲೋವರ್ಸ್​ ಇದ್ದಾರೆ.

7.5 ಕೋಟಿ

Next: ನಟಿ ಕಂಗನಾ ರಣಾವತ್​ಗೆ 10 ಸಿನಿಮಾಗಳ ಸೋಲಿನ ನೋವು; ಇಲ್ಲಿದೆ ವಿವರ..