ನಟಿ ಕಂಗನಾ ರಣಾವತ್​ಗೆ 10 ಸಿನಿಮಾಗಳ ಸೋಲಿನ ನೋವು; ಇಲ್ಲಿದೆ ವಿವರ..

05 Nov 2023

Pic credit - instagram

ಹೀನಾಯವಾಗಿ ಸೋತ ‘ತೇಜಸ್​’ ಸಿನಿಮಾದಿಂದ ಕಂಗನಾಗೆ ಭಾರಿ ಹಿನ್ನಡೆ.

‘ತೇಜಸ್​’

ನಿರೀಕ್ಷೆ ಮೂಡಿಸಿದ್ದ ‘ಚಂದ್ರಮುಖಿ 2’ ಚಿತ್ರದಿಂದಲೂ ಸಿಗಲಿಲ್ಲ ಯಶಸ್ಸು.

‘ಚಂದ್ರಮುಖಿ 2’

‘ಧಾಕಡ್​’ ಸಿನಿಮಾದಲ್ಲಿ ಆ್ಯಕ್ಷನ್​ ಮೆರೆಯಲು ಹೋಗಿ ಮುಗ್ಗರಿಸಿದ ಕಂಗನಾ.

‘ಧಾಕಡ್​’

ಜಯಲಲಿತಾ ಬಯೋಪಿಕ್​ ‘ತಲೈವಿ’ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಫ್ಲಾಪ್​ ಆಯ್ತು.

‘ತಲೈವಿ’

ಕಂಗನಾ ರಣಾವತ್​ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು ‘ಪಂಗಾ’ ಸಿನಿಮಾ.

‘ಪಂಗಾ’

‘ಜಡ್ಜ್​ಮೆಂಟಲ್​ ಹೈ ಕ್ಯಾ’ ಸಿನಿಮಾ ಕೂಡ ಬಾಕ್ಸ್​ ಆಫೀಸ್​ನಲ್ಲಿ ನೆಲಕಚ್ಚಿತು.

ಸತತ ಸೋಲು

ಕಂಗನಾ ರಣಾವತ್​ ಅವರಿಗೆ ‘ಸಿಮ್ರನ್​’ ಸಿನಿಮಾದಿಂದ ಸಿಕ್ಕಿದ್ದು ಕೂಡ ಸೋಲು.

‘ಸಿಮ್ರನ್​’

ಗಲ್ಲಾ ಪೆಟ್ಟಿಗೆಯಲ್ಲಿ ಮೋಡಿ ಮಾಡಲು ‘ರಂಗೂನ್​’ ಸಿನಿಮಾಗೆ ಸಾಧ್ಯವಾಗಲಿಲ್ಲ.

‘ರಂಗೂನ್​’

ಕಂಗನಾ ರಣಾವತ್​ ನಟಿಸಿದ್ದ ‘ಕಟ್ಟಿ ಬಟ್ಟಿ’ ಸಿನಿಮಾಕ್ಕೂ ಸಿಕ್ತು ಫ್ಲಾಪ್​ ಹಣೆಪಟ್ಟಿ.

‘ಕಟ್ಟಿ ಬಟ್ಟಿ’

2015ರಲ್ಲಿ ಹೀನಾಯವಾಗಿ ಸೋಲು ಕಂಡ ‘ಐ ಲವ್​ ನ್ಯೂ ಇಯರ್​’ ಸಿನಿಮಾ.

ಐ ಲವ್​ ಎನ್​ವೈ

Next: ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್​ ಬಿ ಟ್ರೇಲರ್​