ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್​ ಬಿ ಟ್ರೇಲರ್​.

05 Nov 2023

Pic credit - instagram

‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್​ ಬಿ ಚಿತ್ರ ನ.17ರಂದು ಬಿಡುಗಡೆ ಆಗಲಿದೆ.

ನ.17ಕ್ಕೆ ಬಿಡುಗಡೆ

ಮನು ಬದುಕಿನಲ್ಲಿ ಏನಾಯ್ತು ಅನ್ನೋದು ‘ಸೈಡ್​ ಬಿ’ ಚಿತ್ರದಲ್ಲಿ ಗೊತ್ತಾಗಲಿದೆ.

ಮುಂದುವರಿದ ಕಥೆ

‘ಸೈಡ್​ ಬಿ’ ಕಹಾನಿ ಡಾರ್ಕ್​ ಶೇಡ್​ನಲ್ಲಿ ಇದೆ ಎಂಬುದನ್ನು ಟ್ರೇಲರ್​ ಸೂಚಿಸಿದೆ.

ಬದಲಾದ ಶೇಡ್​

ಕಥೆಯ ಮುಂದುವರಿದ ಭಾಗದಲ್ಲಿ ಹೊಸ ಪಾತ್ರಗಳು ಎಂಟ್ರಿ ಪಡೆದಿರುವುದು ವಿಶೇಷ.

ಹೊಸ ಪಾತ್ರಗಳು

‘ಸೈಡ್​ ಬಿ’ ಕಥೆಯಲ್ಲಿ ರಕ್ಷಿತ್​ ಶೆಟ್ಟಿಗೆ ಜೋಡಿಯಾಗಿ ನಟಿಸಿದ್ದಾರೆ ಚೈತ್ರಾ ಆಚಾರ್​.

ಚೈತ್ರಾ ಆಚಾರ್​

ರಕ್ಷಿತ್​ ಶೆಟ್ಟಿ ಅವರು ‘SSE Side B’ ಚಿತ್ರದಲ್ಲಿ ಆ್ಯಕ್ಷನ್​ ಅವತಾರ ತಾಳಿದ್ದಾರೆ.

ಆ್ಯಕ್ಷನ್​ ಅವತಾರ

ಜೈಲಿಗೆ ಹೊಗಿಬಂದಿರುವ ಮನು ಮನಸ್ಸಿನಲ್ಲಿ ಕಾಡುತ್ತಲೇ ಇದ್ದಾಳೆ ಪ್ರೇಯಸಿ ಪ್ರಿಯಾ.

ಕಾಡುವ ಪ್ರಿಯಾ

ಪ್ರಿಯಾ ಮತ್ತು ಮನು ಪ್ರೇಮಕಥೆ ಮುಂದೇನಾಯ್ತು ಎನ್ನುವ ಕುತೂಹಲ ಪ್ರೇಕ್ಷಕರದ್ದು.

ಲವ್​ ಸ್ಟೋರಿ

Next: ಬಂಗಾರ ಬಣ್ಣದ ಸೀರೆಯಲ್ಲಿ ಪಳಪಳ ಮಿಂಚಿದ ಕನ್ನಡದ ನಟಿ ಮೇಘನಾ ಗಾಂವ್ಕರ್​