ಬಂಗಾರ ಬಣ್ಣದ ಸೀರೆಯಲ್ಲಿ ಪಳಪಳ ಮಿಂಚಿದ ಕನ್ನಡದ ನಟಿ ಮೇಘನಾ ಗಾಂವ್ಕರ್​.

02 Nov 2023

Pic credit - instagram

ಕನ್ನಡ ಚಿತ್ರರಂಗದಲ್ಲಿ ಮೇಘನಾ ಗಾಂವ್ಕರ್​ ಅವರು ಜನಪ್ರಿಯ ನಟಿಯಾಗಿದ್ದಾರೆ.

ಜನಪ್ರಿಯ ನಟಿ

ಮೇಘನಾ ಗಾಂವ್ಕರ್​ ಅವರು ಈ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸುಂದರ ಫೋಟೋ

ಚಂದದ ಸೀರೆ ಧರಿಸಿದ ಮೇಘನಾ ಗಾಂವ್ಕರ್​ ಅವರು ಫ್ಯಾನ್ಸ್​ ಕಣ್ಣು ಕುಕ್ಕುತ್ತಿದ್ದಾರೆ.

ಸೀರೆ ಸೊಬಗು

ಬಣ್ಣದ ಲೋಕದಲ್ಲಿ ಅನೇಕ ವರ್ಷಗಳಿಂದ ಸಕ್ರಿಯವಾಗಿದ್ದಾರೆ ಮೇಘನಾ ಗಾಂವ್ಕರ್​.

ಅನುಭವಿ ನಟಿ

ಕಲರ್​ಫುಲ್​ ಆದಂತಹ ಕಾಸ್ಟ್ಯೂಮ್​ ಧರಿಸಿ ಮೇಘನಾ ಗಾಂವ್ಕರ್​ ಫೋಟೋಶೂಟ್​.

ಫೋಟೋಶೂಟ್​

ಚಿತ್ರರಂಗದಲ್ಲಿ 2010ರಿಂದಲೂ ಮೇಘನಾ ಗಾಂವ್ಕರ್​ ಅವರು ಆ್ಯಕ್ಟೀವ್​ ಆಗಿದ್ದಾರೆ.

2010ರಿಂದ..

‘ಶಿವಾಜಿ ಸುರತ್ಕಲ್​ 2’ ರೀತಿಯ ಗಮನಾರ್ಹ ಚಿತ್ರಗಳಲ್ಲಿ ಮೇಘನಾ ನಟಿಸಿದ್ದಾರೆ.

ಗಮನಾರ್ಹ ಚಿತ್ರ

ಮೇಘನಾ ಗಾಂವ್ಕರ್​ ಅವರ ನಟನೆ, ಸೌಂದರ್ಯಕ್ಕೆ ದೊಡ್ಡ ಅಭಿಮಾನಿ ಬಳಗ ಇದೆ.

ಅಭಿಮಾನಿಗಳು..

Next: ಬಿಗ್​ ಬಾಸ್​ ಮನೆಯಲ್ಲಿ ವಿನಯ್​ ಗೌಡ ಕಾಲು ಇಟ್ಟಲ್ಲೆಲ್ಲ ಬರೀ ಜಗಳ