ಬಿಗ್​ ಬಾಸ್​ ಮನೆಯಲ್ಲಿ ವಿನಯ್​ ಗೌಡ ಕಾಲು ಇಟ್ಟಲ್ಲೆಲ್ಲ ಬರೀ ಜಗಳ.

01 Nov 2023

Pic credit - instagram

ಕನ್ನಡ ಕಿರುತೆರೆಯ ಸೀರಿಯಲ್​ ಮೂಲಕ ಗುರುತಿಸಿಕೊಂಡ ನಟ ವಿನಯ್​ ಗೌಡ.

ಕಿರುತೆರೆ ನಟ

ಸ್ಪರ್ಧಿಗಳ ಜತೆ ಏರು ಧ್ವನಿಯಲ್ಲಿ ಮಾತನಾಡುವ ಮೂಲಕ ವಿನಯ್​ ಗೌಡ ಸದ್ದು.

ಏರು ಧ್ವನಿ

ಈಗಾಗಲೇ ದೊಡ್ಮನೆಯಲ್ಲಿ ಅನೇಕರ ಜೊತೆ ವಿನಯ್​ ಜಗಳ ಮಾಡಿಕೊಂಡಿದ್ದಾರೆ.

ಹಲವು ಫೈಟ್​

ನಟಿ ಸಂಗೀತಾ ಶೃಂಗೇರಿ ಅವರನ್ನು ಕಂಡರೆ ಕೋಪ ತೋರಿಸುತ್ತಾರೆ ವಿನಯ್​ ಗೌಡ.

ಸಂಗೀತಾ ಜತೆ

ವಿನಯ್​ ಗೌಡ ಅವರ ವರ್ತನೆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಜನರಿಂದ ಟೀಕೆ.

ಜನರ ಟೀಕೆ

ವಿನಯ್​ ಗೌಡಗೆ ಕಿಚ್ಚ ಸುದೀಪ್​ ಯಾವಾಗ ಕ್ಲಾಸ್​ ತೆಗೆದುಕೊಳ್ತಾರೆ ಅನ್ನೋದೇ ಪ್ರಶ್ನೆ.

ಯಾವಾಗ ಕ್ಲಾಸ್?

ಬಿಗ್​ ಬಾಸ್​ ಮನೆಯ ಕೆಲವು ನಿಯಮಗಳನ್ನು ವಿನಯ್​ ಉಲ್ಲಂಘನೆ ಮಾಡಿದ್ದುಂಟು.

ರೂಲ್ಸ್​ ಬ್ರೇಕ್​

ಕಠಿಣ ಸ್ಪರ್ಧಿ ಆದ್ದರಿಂದ ಫಿನಾಲೆ ತನಕ ವಿನಯ್​ ಗೌಡ ಇರ್ತಾರೆ ಎಂಬ ನಿರೀಕ್ಷೆ ಇದೆ.

ಫಿನಾಲೆ ತನಕ?

Next: ಬಿಗ್​ ಬಾಸ್ ಶೋನಲ್ಲಿ ಇಂಟರೆಸ್ಟಿಂಗ್​ ಸ್ಪರ್ಧಿ ಆಗಿರುವ ಡ್ರೋನ್​ ಪ್ರತಾಪ್