ಬಿಗ್​ ಬಾಸ್ ಶೋನಲ್ಲಿ ಇಂಟರೆಸ್ಟಿಂಗ್​ ಸ್ಪರ್ಧಿ ಆಗಿರುವ ಡ್ರೋನ್​ ಪ್ರತಾಪ್​.

31 Oct 2023

Pic credit - instagram

ದೊಡ್ಮನೆಯಲ್ಲಿ ಕ್ಯಾಪ್ಟನ್​ ಆಗುವ ಆಸೆ ಇಟ್ಟುಕೊಂಡಿರುವ ಡ್ರೋನ್​ ಪ್ರತಾಪ್​.

ಕ್ಯಾಪ್ಟನ್​ ಆಗ್ತಾರಾ?

ಬಿಗ್​ ಬಾಸ್​ನಲ್ಲಿ ಡ್ರೋನ್​ ಪ್ರತಾಪ್​ ಬಹಳ ಬುದ್ಧಿವಂತಿಯಿಂದ ಆಟ ಆಡುತ್ತಿದ್ದಾರೆ.

ಬುದ್ಧಿವಂತಿಕೆ

ಡ್ರೋನ್​ ಪ್ರತಾಪ್​ ಬದಲಾಗಿರುವುದು ಕಂಡು ಬೇರೆ ಎಲ್ಲ ಸ್ಪರ್ಧಿಗಳಿಗೆ ಅಚ್ಚರಿ ಆಗಿದೆ.

ಎಲ್ಲರಿಗೂ ಶಾಕ್​

ಆರಂಭದ ದಿನಗಳಲ್ಲಿ ಡ್ರೋನ್​ ಪ್ರತಾಪ್​ ಅವರು ತುಂಬ ಸಲ ಕಣ್ಣೀರು ಹಾಕಿದ್ದರು.

ಆರಂಭದಲ್ಲಿ..

2ನೇ ವಾರದಲ್ಲಿ ಸುದೀಪ್​ ತುಂಬಿದ ಧೈರ್ಯದಿಂದ ಪ್ರತಾಪ್​ ಆಟ ಬದಲಾಯಿತು.

ಕಿಚ್ಚನ ಪ್ರೋತ್ಸಾಹ

ಡ್ರೋನ್​ ಪ್ರತಾಪ್​ ಅವರು ಯಶಸ್ವಿಯಾಗಿ 4ನೇ ವಾರಕ್ಕೆ ಎಂಟ್ರಿ ಪಡೆದುಕೊಂಡಿದ್ದಾರೆ.

4ನೇ ವಾರ

ತುಕಾಲಿ ಸಂತು, ವಿನಯ್​ ಗೌಡ ಮುಂತಾದವರು ಪ್ರತಾಪ್​ನ ಟಾರ್ಗೆಟ್​ ಮಾಡಿದ್ದಾರೆ.

ಇವರೇ ಟಾರ್ಗೆಟ್​

ತಮ್ಮ ಮೇಲೆ ಎದುರಾಗಿದ್ದ ಆರೋಪಗಳಿಗೆ ಉತ್ತರ ನೀಡಲು ಪ್ರತಾಪ್​ಗೆ ಸಿಕ್ಕಿದೆ ವೇದಿಕೆ.

ಒಳ್ಳೆಯ ವೇದಿಕೆ

ಸತತ ಸೋಲು ಕಂಡರೂ ಕಂಗನಾ ರಣಾವತ್​ಗೆ ಕಡಿಮೆ ಆಗಿಲ್ಲ ಸಿನಿಮಾ ಆಫರ್​​