ಸತತ ಸೋಲು ಕಂಡರೂ ಕಂಗನಾ ರಣಾವತ್​ಗೆ ಕಡಿಮೆ ಆಗಿಲ್ಲ ಸಿನಿಮಾ ಆಫರ್​​.

27 Oct 2023

Pic credit - instagram

‘ತನು ವೆಡ್ಸ್​ ಮನು 3’ ಸಿನಿಮಾದಲ್ಲಿ ನಟಿಸುವುದಾಗಿ ತಿಳಿಸಿದ ಕಂಗನಾ ರಣಾವತ್​.

ಹೊಸ ಸಿನಿಮಾ

ಅಕ್ಟೋಬರ್​ 27ರಂದು ಕಂಗನಾ ನಟನೆಯ ‘ತೇಜಸ್​’ ಸಿನಿಮಾ ಬಿಡುಗಡೆ ಆಗಿದೆ.

ತೇಜಸ್​ ಬಿಡುಗಡೆ

ಇತ್ತೀಚಿನ ವರ್ಷಗಳಲ್ಲಿ ಕಂಗನಾ ನಟಿಸಿದ ಚಿತ್ರಗಳು ಬ್ಯಾಕ್​ ಟು ಬ್ಯಾಕ್​ ಸೋತಿವೆ.

ಮತ್ತೆ ಮತ್ತೆ ಸೋಲು

ಸಿನಿಮಾಗಳ ಸೋತಿದ್ದರೂ ಕೂಡ ಕಂಗನಾ ರಣಾವತ್​ಗೆ ಬರುವ ಅವಕಾಶ ನಿಂತಿಲ್ಲ.

ಹಲವು ಅವಕಾಶ

ಸದ್ಯಕ್ಕೆ ಕಂಗನಾ ರಣಾವತ್​ ಅವರ ಕೈಯಲ್ಲಿ ಮೂರು ಸಿನಿಮಾಗಳ ಆಫರ್​ ಇವೆ.

ಮೂರು ಸಿನಿಮಾ

ಅಭಿನಯದ ಮೂಲಕ ಮೋಡಿ ಮಾಡಿರುವ ಕಂಗನಾ ನಿಜಕ್ಕೂ ಉತ್ತಮ ಕಲಾವಿದೆ.

ಉತ್ತಮ ನಟಿ

ಸತತ ಸೋಲು ಕಾಣುತ್ತಿರುವ ಕಂಗನಾ ಅವರಿಗೆ ಸದ್ಯಕ್ಕಂತೂ ಟೈಮ್​ ಚೆನ್ನಾಗಿಲ್ಲ.

ಟೈಮ್​ ಚೆನ್ನಾಗಿಲ್ಲ

ಚಿತ್ರರಂಗದಲ್ಲಿ ಕಂಗನಾ ಅವರು ದೊಡ್ಡ ಯಶಸ್ಸು ಕಾಣದೇ ಹಲವು ವರ್ಷ ಕಳೆದಿದೆ.

ಯಶಸ್ಸಿನ ನಿರೀಕ್ಷೆ

ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಧರಿಸಿದ ಚಿತ್ರ ವಿಚಿತ್ರ ಮಾಸ್ಕ್​ಗಳು ಹೇಗಿವೆ ನೋಡಿ..