ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಧರಿಸಿದ ಚಿತ್ರ ವಿಚಿತ್ರ ಮಾಸ್ಕ್​ಗಳು ಹೇಗಿವೆ ನೋಡಿ..

20 Oct 2023

Pic credit - instagram

ಅಶ್ಲೀಲ ಸಿನಿಮಾ ನಿರ್ಮಾಣದ ಪ್ರಕರಣದಲ್ಲಿ ರಾಜ್​ ಕುಂದ್ರಾ ಪ್ರಮುಖ ಆರೋಪಿ.

ಪ್ರಮಖ ಆರೋಪಿ

ಈ ಕೇಸ್​ನಲ್ಲಿ ರಾಜ್​ ಕುಂದ್ರಾ ಅವರು ಹಲವು ದಿನಗಳ ಜೈಲು ವಾಸ ಅನುಭವಿಸಿದ್ದರು.

ಜೈಲು ವಾಸ

ಜಾಮೀನು ಪಡೆದು ಹೊರಬಂದ ಬಳಿಕ ಮಾಸ್ಕ್​ ಧರಿಸಲು ಆರಂಭಿಸಿದ ರಾಜ್​ ಕುಂದ್ರಾ.

ಜಾಮೀನು ಸಿಕ್ತು

ರಾಜ್​ ಕುಂದ್ರಾ ಅವರು ಒಂದಕ್ಕಿಂತ ಮತ್ತೊಂದು ವಿಚಿತ್ರವಾದ ಮಾಸ್ಕ್​ ಧರಿಸಿದರು.

ಭಿನ್ನವಾದ ಮಾಸ್ಕ್​

ಸತತ 2 ವರ್ಷಗಳ ಕಾಲ ರಾಜ್​ ಕುಂದ್ರಾ ಮಾಸ್ಕ್​ ಧರಿಸಿಯೇ ಕಾಣಿಸಿಕೊಳ್ಳುತ್ತಿದ್ದರು.

ಎರಡು ವರ್ಷ

ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ ಆಯ್ತು ರಾಜ್​ ಕುಂದ್ರಾ ಅವರ ಆ ಸ್ವಭಾವ.

ಸಖತ್​ ಟ್ರೋಲ್​

ಕಡೆಗೂ ತಮ್ಮ ಮಾಸ್ಕ್​ ಅವತಾರಕ್ಕೆ ವಿದಾಯ ಹೇಳಲು ರಾಜ್​ ಕುಂದ್ರಾ ನಿರ್ಧರಿಸಿದ್ದಾರೆ.

ಈಗ ವಿದಾಯ

ರಾಜ್​ ಕುಂದ್ರಾ ಅವರು ‘ಯುಟಿ 69’ ಸಿನಿಮಾದಲ್ಲಿ ನಟಿಸಿದ್ದು, ಟ್ರೇಲರ್​ ರಿಲೀಸ್​ ಆಗಿದೆ.

ನಟ ಕೂಡ

ರಾಷ್ಟ್ರ ಪ್ರಶಸ್ತಿ ಪಡೆದ ಖುಷಿಯಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ನಟಿ ಪಲ್ಲವಿ ಜೋಶಿ