ರಾಷ್ಟ್ರ ಪ್ರಶಸ್ತಿ ಪಡೆದ ಖುಷಿಯಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ನಟಿ ಪಲ್ಲವಿ ಜೋಶಿ.

17 Oct 2023

Pic credit - instagram

ಪಲ್ಲವಿ ಜೋಶಿ ಅವರು ನ್ಯಾಷನಲ್​ ಅವಾರ್ಡ್​ ಪಡೆದಿರುವುದು ಮೂರನೇ ಬಾರಿ.

ಮೂರನೇ ಬಾರಿ

ಪಲ್ಲವಿ ಜೋಶಿ ಅವರಿಗೆ ‘ಅತ್ಯುತ್ತಮ ಪೋಷಕ ನಟಿ’ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ.

ಪೋಷಕ ನಟಿ

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದಲ್ಲಿ ಪೋಷಕ ಪಾತ್ರ ಮಾಡಿರುವ ಪಲ್ಲವಿ ಜೋಶಿ.

ಕಾಶ್ಮೀರ್​ ಫೈಲ್ಸ್​

ಪಲ್ಲವಿ ಜೋಶಿ ಅವರು ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ನಿರ್ಮಾಪಕಿ ಕೂಡ ಹೌದು.

ನಿರ್ಮಾಪಕಿಯೂ

‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರವನ್ನು ಪಲ್ಲವಿ ಪತಿ ವಿವೇಕ್​ ಅಗ್ನಿಹೋತ್ರಿ ನಿರ್ದೇಶಿಸಿದ್ದಾರೆ.

ಪತಿಯ ನಿರ್ದೇಶನ

ಪಲ್ಲವಿ ಜೋಶಿ ಮತ್ತು ವಿವೇಕ್​ ಅಗ್ನಿಹೋತ್ರಿ ಅವರು ಜೊತೆಯಾಗಿ ಸಾಧನೆ ಮಾಡಿದ್ದಾರೆ.

ದಂಪತಿ ಸಾಧನೆ

ನ್ಯಾಷನಲ್​ ಅವಾರ್ಡ್​ ಪಡೆದ ಪಲ್ಲವಿ ಜೋಶಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಅಭಿನಂದನೆಗಳು

ಇತ್ತೀಚೆಗೆ ಪಲ್ಲವಿ ಜೋಶಿ ನಟಿಸಿದ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ ಬಿಡುಗಡೆ ಆಯಿತು.

ವ್ಯಾಕಿನ್ಸ್​ ವಾರ್

ಎಷ್ಟು ಬಾರಿ ನ್ಯಾಷನಲ್​ ಅವಾರ್ಡ್​ ಪಡೆದಿದ್ದಾರೆ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್​?