Divya Uruduga

ಹೇಗಿದೆ ನೋಡಿ ನಟಿ ದಿವ್ಯಾ ಉರುಡುಗ ಹೊಸ ಅವತಾರ

31-08-2023

Divya Uruduga (1)

‘ಬಿಗ್ ಬಾಸ್’ ಮೂಲಕ ನಟಿ ದಿವ್ಯಾ ಉರುಡುಗ ಸಾಕಷ್ಟು ಜನಪ್ರಿಯತೆ ಪಡೆದರು

Divya Uruduga (2)

ಎರಡೆರಡು ಬಾರಿ ಅವರು ದೊಡ್ಮನೆ ಒಳಗೆ ಹೋಗಿ ಬಂದರು ಅನ್ನೋದು ವಿಶೇಷ

Divya Uruduga (3)

20-08-2023

ಎರಡು ಬಾರಿ ಬಿಗ್ ಬಾಸ್​ಗೆ ತೆರಳಿದರೂ ಸಿಕ್ಕಿಲ್ಲ ವಿನ್ ಆಗೋ ಚಾನ್ಸ್

ಈ ರಿಯಾಲಿಟಿ ಶೋನಿಂದ ದಿವ್ಯಾ ಉರುಡಗ ಅವರ ಖ್ಯಾತಿ ಸಾಕಷ್ಟು ಹೆಚ್ಚಾಗಿದೆ

ದಿವ್ಯಾ ಅವರು ಸಿನಿಮಾಗಳಲ್ಲಿ ನಟಿಸುವ ಮೂಲಕ ಬಣ್ಣದ ಬದುಕು ಆರಂಭಿಸಿದರು

ಬಿಗ್ ಬಾಸ್ ಬೆಡಗಿ ಸದ್ಯ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ

ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಕೆಪಿ ಜೊತೆ ನಟಿಗೆ ಮೂಡಿತು ಆಪ್ತತೆ