ಯಾವುದೇ ದೇಶದ ಯಹೂದಿ ಇಸ್ರೇಲ್​ನ ಪೌರತ್ವ ಪಡೆಯಬಹುದೇ?

ಇಸ್ರೇಲ್​ನಲ್ಲಿ ನಾಲ್ಕು ರೀತಿಯಲ್ಲಿ ಪೌರತ್ವ ಪಡೆಯಬಹುದು

ಲಾ ಆಫ್ ರಿಟರ್ನ್​ ಇದರ ಅಡಿಯಲ್ಲಿ ಇಸ್ರೇಲ್​ನ ನಾಗರಿಕರಾಗಬಹುದು

ಕಾನೂನಿನ ಪ್ರಕಾರ ತಾಯಿಯು ಯಹೂದಿಯಾಗಿರಬೇಕು

ಅಥವಾ ಯಹೂದಿ ಧರ್ಮವನ್ನು ಒಪ್ಪಿಕೊಂಡವರಾಗಿರಬೇಕು

ಬೇರೆ ಯಾವ ಧರ್ಮವನ್ನು ನಂಬದವರಾಗಿರಬೇಕು, ರೀತಿಯಲ್ಲಿ ಯಾವುದೇ ಯಹೂದಿ ಇಸ್ರೇಲ್​ನ ನಾಗರಿಕನಾಗಬಹುದು 

ಯುದ್ಧಪೀಡಿತ ಇಸ್ರೇಲ್​ನಿಂದ ಸುರಕ್ಷಿತವಾಗಿ ಭಾರತಕ್ಕೆ ಬಂದ ನಟಿ ನುಸ್ರತ್ ಬರೂಚಾ