ಯುದ್ಧಪೀಡಿತ ಇಸ್ರೇಲ್​ನಿಂದ ಸುರಕ್ಷಿತವಾಗಿ ಭಾರತಕ್ಕೆ ಬಂದ ನಟಿ ನುಸ್ರತ್​ ಬರೂಚಾ

08 Oct 2023

Pic credit - instagram

ಪ್ಯಾಲಸ್ಟೈನ್​ ಮತ್ತು ಇಸ್ರೇಲ್​​ ನಡುವೆ ಯುದ್ಧ​ ಘೋಷಣೆ ಆಗಿ ಪರಿಸ್ಥಿತಿ ಗಂಭೀರವಾಗಿದೆ.

ಯುದ್ಧ ಘೋಷಣೆ

ಫಿಲ್ಮ್​ ಫೆಸ್ಟಿವಲ್​ನಲ್ಲಿ ಭಾಗವಹಿಸುವ ಸಲುವಾಗಿ ಇಸ್ರೇಲ್​ಗೆ ತೆರಳಿದ್ದರು ನುಸ್ರತ್​ ಬರೂಚಾ.

ಇಸ್ರೇಲ್​ಗೆ ತೆರಳಿದ್ದ ನಟಿ

ಇಸ್ರೆಲ್​ನಲ್ಲಿ ಯುದ್ಧ ಆರಂಭ ಆದ ಬಳಿಕ ನುಸ್ರತ್​ ಮಿಸ್ಸಿಂಗ್​ ಆಗಿದ್ದು ಆತಂಕ ಮೂಡಿಸಿತ್ತು.

ಆತಂಕದ ಸುದ್ದಿ

ಯುದ್ಧ ಶುರು ಆಗುತ್ತಿದ್ದಂತೆಯೇ ನಟಿ ನುಸ್ರತ್​ ಬರೂಚಾ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ.

ಸಂಪರ್ಕಕ್ಕೆ ಸಿಗಲಿಲ್ಲ

ನುಸ್ರತ್​ ಬರೂಚಾ ಸುರಕ್ಷಿತವಾಗಿ ಇದ್ದಾರೆ ಎಂಬುದು ತಿಳಿದು ನಿಟ್ಟುಸಿರು ಬಿಟ್ಟ ಆಪ್ತರು.

ಕಡೆಗೂ ಸೇಫ್​

ಮುಂಬೈ ವಿಮಾನ ನಿಲ್ದಾಣಕ್ಕೆ ಬಂದ ನುಸ್ರತ್​ ಅವರನ್ನು ಕಂಡು ಅಭಿಮಾನಿಗಳಿಗೆ ಖುಷಿ.

ಮುಂಬೈಗೆ ಬಂದ್ರು

ಹಿಂದಿ ಚಿತ್ರರಂಗದಲ್ಲಿ ಸೂಪರ್​ ಹಿಟ್​ ಚಿತ್ರಗಳಲ್ಲಿ ನಟಿಸಿ ಫೇಮಸ್​ ಆಗಿರುವ ನುಸ್ರತ್​.

ಫೇಮಸ್​ ನಟಿ

ಹಲವು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ನುಸ್ರತ್​ ಬರೂಚಾ ಅವರು ಬ್ಯುಸಿ ಆಗಿದ್ದಾರೆ.

ಬ್ಯುಸಿ ಕಲಾವಿದೆ

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ