ಆಷಾಢ ಶುಕ್ರವಾರದ ಸಂಭ್ರಮ; ಹೂವಿನಿಂದ ಅಲಂಕೃತಗೊಂಡ ನಾಡದೇವತೆ

 12 July 2024

Author : Akshatha Vorkady

Pic credit - Facebook

ಆಷಾಢ ಶುಕ್ರವಾರದ ಇಂದು(ಜುಲೈ 12) ಮೈಸೂರಿನ ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ.

ಚಾಮುಂಡೇಶ್ವರಿ

Pic credit - Facebook

ಆಷಾಢ ಮಾಸದ ಶುಕ್ರವಾರದ ಸಂಭ್ರಮ ಹಿನ್ನೆಲೆ, ಮೈಸೂರಿನ ಚಾಮುಂಡೇಶ್ವರಿಗೆ ನೆರವೇರಿದ ವಿಶೇಷ ಪೂಜೆ.

ವಿಶೇಷ ಪೂಜೆ

Pic credit - Facebook

ಹೂವಿನಿಂದ ವಿಶೇಷವಾಗಿ ಅಲಂಕೃತಗೊಂಡ ಚಾಮುಂಡೇಶ್ವರಿ ಅಮ್ಮನನ್ನು ಕಣ್ತುಂಬಿಕೊಂಡ ಭಕ್ತಾದಿಗಳು.

ವಿಶೇಷ ಅಲಂಕಾರ

Pic credit - Facebook

ಬಗೆ ಬಗೆಯ ಹೂವುಗಳಿಂದ ತಾಯಿ ಚಾಮುಂಡೇಶ್ವರಿ ಕಂಗೊಳಿಸುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರ ಆಗಮನ.

ಭಕ್ತರ ಆಗಮನ

Pic credit - Facebook

ಚಾಂದ್ರಮಾನ ಹಿಂದೂ ಪಂಚಾಂಗದಂತೆ ಆಷಾಢ ಮಾಸವು ಜುಲೈ 6 ರಂದು ಪ್ರಾರಂಭವಾಯಿತು.

ಆಷಾಢ ಮಾಸ

Pic credit - Facebook

ಆಷಾಢ ಮಾಸವನ್ನು ತಾಯಿ ಚಾಮುಂಡೇಶ್ವರಿಯ ಜನ್ಮ ಮಾಸವೆಂದು ಕರೆಯಲಾಗುತ್ತದೆ.

ಚಾಮುಂಡೇಶ್ವರಿಯ ಜನ್ಮ

Pic credit - Facebook

ಈ ಮಾಸದಲ್ಲಿ ಚಾಮುಂಡೇಶ್ವರಿಯು ತನ್ನ ಭಕ್ತಾಧಿಗಳಿಗೆ ವಿಶೇಷ ಅನುಗ್ರಹವನ್ನು ನೀಡುತ್ತಾಳೆ ಎಂಬ ನಂಬಿಕೆಯಿದೆ.

ವಿಶೇಷ ಅನುಗ್ರಹ

Pic credit - Facebook