ಒನ್ ಆ್ಯಂಡ್ ಓನ್ಲಿ ವರಲಕ್ಷ್ಮಿಯಾಗಿ ಮನೆಮಾತಾಗಿದ್ದ ಅಪರ್ಣಾ

 12 July 2024

Pic credit - Instagram

Author : Akshatha Vorkady

ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರು ಗುರುವಾರ ರಾತ್ರಿ (ಜುಲೈ 11) ನಿಧನ ಹೊಂದಿದ್ದಾರೆ. 

ಅಪರ್ಣಾ ನಿಧನ

Pic credit - Instagram

ನಿರೂಪಣೆಯ ಜೊತೆಗೆ ಕಿರುತೆರೆ ಹಾಗೂ ಹಿರಿತೆರೆ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಅಪರ್ಣಾ.

ಸಾಕಷ್ಟು ಖ್ಯಾತಿ

Pic credit - Instagram

ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆ.

ಬಹುಮುಖ ಪ್ರತಿಭೆ

Pic credit - Instagram

ನಟ ಸೃಜನ್ ಲೋಕೇಶ್ ಬ್ಯಾನರ್‌ನಡಿ ಮೂಡಿಬಂದ ‘ಮಜಾ ಟಾಕೀಸ್’ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ  ಅಪರ್ಣಾ.

ಮಜಾ ಟಾಕೀಸ್

Pic credit - Instagram

‘ಮಜಾ ಟಾಕೀಸ್’ ನಲ್ಲಿ ಒನ್ ಆ್ಯಂಡ್ ಓನ್ಲಿ ವರಲಕ್ಷ್ಮಿಯಾಗಿ ಪ್ರೇಕ್ಷಕರ ಮುಖದಲ್ಲಿ ನಗು ಮೂಡಿಸಿದ್ದ ಅಪರ್ಣಾ.

ವರಲಕ್ಷ್ಮಿ

Pic credit - Instagram

ಅಪರ್ಣಾ ಅವರನ್ನು ಖುದ್ದು ನಟ ಸೃಜನ್ ಲೋಕೇಶ್ ಅವರೇ ಈ ಶೋಗೆ ಬರುವಂತೆ ಒತ್ತಾಯ ಮಾಡಿದ್ದರಂತೆ.

ರಿಯಾಲಿಟಿ ಶೋ

Pic credit - Instagram

ಇದಲ್ಲದೇ  2013ರಲ್ಲಿ ಪ್ರಸಾರ ಕಂಡ ‘ಬಿಗ್ ಬಾಸ್ ಕನ್ನಡ ಸೀಸನ್ 1’ರಲ್ಲಿ ಸ್ಪರ್ಥಿಯಾಗಿ  ಎಂಟ್ರಿ ಕೊಟ್ಟಿದ್ದ ಅಪರ್ಣಾ.

ಬಿಗ್ ಬಾಸ್ ಕನ್ನಡ 

Pic credit - Instagram