ಮಗನ ಮದುವೆ ಸಮಾರಂಭದಲ್ಲಿ ಚಿನ್ನದ ಕುರ್ತಾ ತೊಟ್ಟು ಮಿಂಚಿದ ನೀತಾ ಅಂಬಾನಿ 

 11 July 2024

Pic credit - Instagram

Author : Akshatha Vorkady

ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಅವರ ಮದುವೆ ಸಮಾರಂಭದ ಕಾರ್ಯ ಭರದಿಂದ ಸಾಗಿದೆ. 

ಅನಂತ್‌ ಅಂಬಾನಿ

Pic credit - Instagram

ಕೋಟಿ ಕೋಟಿ ಹಣ ಸುರಿದು ಎರಡು ವಿವಾಹ ಪೂರ್ವ ಕಾರ್ಯಕ್ರಮಗಳು ನಡೆದ ಬಳಿಕ ಇದೀಗ ಜುಲೈ 12ರಂದು ವಿವಾಹ ನಡೆಯಲಿದೆ.

ಜುಲೈ 12ರಂದು ವಿವಾಹ 

Pic credit - Instagram

ಈಗಾಗಲೇ ವಿವಿಧ ಶಾಸ್ತ್ರಗಳು ನೆರವೇರಿದ್ದು, ಅಂಬಾನಿ ಕುಟುಂಬದ ಉಡುಗೆ-ತೊಡುಗೆಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ. 

ಅಂಬಾನಿ ಕುಟುಂಬ

Pic credit - Instagram

ಪ್ರತೀ ಬಾರಿ ಲೆಹೆಂಗಾ ಅಥವಾ ಸೀರೆಯಲ್ಲಿ ಕಾಣಿಸಿಕೊಳ್ಳುವ ನೀತಾ ಅಂಬಾನಿ ಈ ಬಾರಿ ಹೈದರಾಬಾದಿ ಗೋಲ್ಡನ್​ ಕುರ್ತಾ ತೊಟ್ಟು ಮಿಂಚಿದ್ದಾರೆ. 

ನೀತಾ ಅಂಬಾನಿ

Pic credit - Instagram

ಸೆಲೆಬ್ರೆಟಿ ಕಸ್ಟೂಮ್​​​ ಡಿಸೈನರ್​​​ ಮನೀಷಾ ಮಲ್ಹೋತ್ರಾ ಅವರು ಈ ಹೈದರಾಬಾದಿ ಗೋಲ್ಡನ್​ ಕುರ್ತಾವನ್ನು ವಿನ್ಯಾಸಗೊಳಿಸಿದ್ದಾರೆ. 

ಮನೀಷಾ ಮಲ್ಹೋತ್ರಾ

Pic credit - Instagram

60 ರ ಹರೆಯದಲ್ಲೂ ನೀತಾ ಅಂಬಾನಿ ಅಂದ ಕಂಡು ನೆಟ್ಟಿಗರು ಲೈಕ್ಸ್​ಗಳ ಸುರಿಮಳೆ ಸುರಿಸಿದ್ದಾರೆ.  ಫೋಟೋ ಎಲ್ಲೆಡೆ ವೈರಲ್​ ಆಗಿದೆ. 

ಫೋಟೋ ವೈರಲ್

Pic credit - Instagram

ತನ್ನ ಐಷಾರಾಮಿ ಜೀವನಶೈಲಿ, ಕೋಟಿ ಕೋಟಿ ಬೆಲೆಯ ಆಭರಣ ಹಾಗೂ ವಿಶೇಷ ಉಡುಗೆಗಳಿಂದಲೇ ಸದಾ ಸುದ್ದಿಯಲ್ಲಿರುವ ನೀತಾ ಅಂಬಾನಿ. 

ಐಷಾರಾಮಿ ಜೀವನಶೈಲಿ

Pic credit - Instagram