ತಾಜಾ ಮಲ್ಲಿಗೆ ದುಪಟ್ಟಾ ತೊಟ್ಟು ಅರಶಿನ ಶಾಸ್ತ್ರದಲ್ಲಿ ಮಿಂಚಿದ ಅಂಬಾನಿ ಭಾವಿ ಸೊಸೆ

 10 July 2024

Pic credit - Instagram

Author : Akshatha Vorkady

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅರಿಶಿನ ಶಾಸ್ತ್ರ ಅದ್ಧೂರಿಯಾಗಿ ನಡೆದಿದೆ. 

ಅರಿಶಿನ ಶಾಸ್ತ್ರ 

Pic credit - Instagram

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯು ಇದೇ ಜುಲೈ 12ರಂದು ನಡೆಯಲಿದೆ.

ಜುಲೈ 12

Pic credit - Instagram

ಮದುವೆ ಪೂರ್ವ ಸಮಾರಂಭ ಶುರುವಾದಾಗಿನಿಂದಲೂ ಒಂದೊಂದೇ ವಿಡಿಯೋಗಳು ವೈರಲ್​ ಆಗುತ್ತಿವೆ. 

ವಿಡಿಯೋಗಳು ವೈರಲ್

Pic credit - Instagram

ಇದೀಗ ರಾಧಿಕಾ ಮರ್ಚೆಂಟ್  ಅರಶಿನ ಶಾಸ್ತ್ರಕ್ಕೆ ತೊಟ್ಟ ಉಡುಪು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಅರಿಶಿನ ಶಾಸ್ತ್ರ 

Pic credit - Instagram

ತಾಜಾ ಮಲ್ಲಿಗೆ ದುಪಟ್ಟಾ ಹಾಗೂ ಚೆಂಡು ಹೂವಿಗಳಿಂದ ವಿನ್ಯಾಸಗೊಳಿಸಿದ ಉಡುಪಿನಲ್ಲಿ ಮಿಂಚಿದ ರಾಧಿಕಾ. 

ಮಲ್ಲಿಗೆ ದುಪಟ್ಟಾ

Pic credit - Instagram

ಅರಶಿನ ಶಾಸ್ತ್ರಕ್ಕೆ ಸಂಪೂರ್ಣವಾಗಿ ಹಳದಿ ಬಣ್ಣದಿಂದ ವಿನ್ಯಾಸಗೊಳಿಸಿದ ಬಟ್ಟೆಯಲ್ಲಿ ಕಂಗೊಳಿಸಿದ ಅಂಬಾನಿ ಭಾವಿ ಸೊಸೆ.

ಅಂಬಾನಿ ಭಾವಿ ಸೊಸೆ

Pic credit - Instagram

ಮುಖೇಶ್​​ ಅಂಬಾನಿಯ ಕಿರಿಯ ಸೊಸೆಯ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. 

ರಾಧಿಕಾ ಮರ್ಚೆಂಟ್ 

Pic credit - Instagram