ತರುಣ್​-ಸೋನಲ್​ ಮದುವೆಗೆ ಚಂದದ ಸೀರೆ ಧರಿಸಿ ಬಂದ ಆಶಿಕಾ ರಂಗನಾಥ್.

11 August 2024

Pic credit - instagram

Author: Madankumar

ಕನ್ನಡ ಚಿತ್ರರಂಗದ ಬಹುತೇಕ ಸೆಲೆಬ್ರಿಟಿಗಳು ಈ ವಿವಾಹಕ್ಕೆ ಸಾಕ್ಷಿ ಆಗಿದ್ದಾರೆ.

ಚಿತ್ರರಂಗದ ಸಂಭ್ರಮ

Pic credit - instagram

ನಟಿ ಆಶಿಕಾ ರಂಗನಾಥ್ ಅವರು ಆಕರ್ಷಕವಾದ ಸೀರೆ ಧರಿಸಿ ಮಿಂಚಿದ್ದಾರೆ.

ಸೀರೆಯ ಸೊಗಬು

Pic credit - instagram

ಆಶಿಕಾ ರಂಗನಾಥ್ ಅವರ ಖುಷಿಯ ಕ್ಷಣಗಳು ಫೋಟೋದಲ್ಲಿ ಸೆರೆಯಾಗಿವೆ.

ಖುಷಿಯ ಕ್ಷಣ

Pic credit - instagram

ವಿವಿಧ ಪ್ರಾಜೆಕ್ಟ್​ಗಳನ್ನು ಒಪ್ಪಿಕೊಂಡು ಆಶಿಕಾ ರಂಗನಾಥ್​ ಬ್ಯುಸಿ ಆಗಿದ್ದಾರೆ.

ಬ್ಯುಸಿ ಆಗಿದ್ದಾರೆ

Pic credit - instagram

ಸೋನಲ್-ತರುಣ್ ಮದುವೆಗಾಗಿ ಸಿನಿಮಾ ಕೆಲಸಕ್ಕೆ ಒಂದಿನ ರಜೆ ನೀಡಿದ ನಟಿ.

ಮದುವೆಗಾಗಿ ರಜೆ

Pic credit - instagram

ಆಶಿಕಾ ರಂಗನಾಥ್​ ಅವರಿಗೆ ಈಗ ಟಾಲಿವುಡ್​ನಲ್ಲೂ ಬೇಡಿಕೆ ಸೃಷ್ಟಿ ಆಗಿದೆ.

ಟಾಲಿವುಡ್​ನಲ್ಲೂ

Pic credit - instagram

ಅಭಿಮಾನಿಗಳ ಪೇಜ್​ಗಳಲ್ಲಿ ಆಶಿಕಾ ಅವರ ಈ ಫೋಟೋಗಳು ವೈರಲ್​ ಆಗಿವೆ.

ಫೋಟೋ ವೈರಲ್​

Pic credit - instagram

Next: ತರುಣ್​-ಸೋನಲ್​ ಮದುವೆ ಸಂಭ್ರಮ ಶುರು; ಅರಿಶಿಣ ಶಾಸ್ತ್ರದ ಫೋಟೋಸ್​ ಸೂಪರ್​