ತರುಣ್​-ಸೋನಲ್​ ಮದುವೆ ಸಂಭ್ರಮ ಶುರು; ಅರಿಶಿಣ ಶಾಸ್ತ್ರದ ಫೋಟೋಸ್​ ಸೂಪರ್​.

09 August 2024

Pic credit - instagram

Author: Madankumar

ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಿರ್ದೇಶಕ ತರುಣ್​ ಸುಧೀರ್​, ನಟಿ ಸೋನಲ್​.

ಚಂದನವನದ ಜೋಡಿ

Pic credit - instagram

ಆಗಸ್ಟ್​ 10 ಮತ್ತು 11ರಂದು ಅದ್ದೂರಿಯಾಗಿ ನಡೆಯಲಿದೆ ಸೋನಲ್​-ತರುಣ್​ ಮದುವೆ.

ಅದ್ದೂರಿ ಮದುವೆ

Pic credit - instagram

ತರುಣ್​ ಸುಧೀರ್​ ಅವರು ಅರಿಶಿಣ ಶಾಸ್ತ್ರದಲ್ಲಿ ಭಾಗಿಯಾದ ಫೋಟೋಗಳು ಲಭ್ಯವಾಗಿವೆ.

ಅರಿಶಿಣ ಶಾಸ್ತ್ರ

Pic credit - instagram

ಮದುವೆಯ ಖುಷಿಯಲ್ಲಿ ರಾಣಿಯಂತೆ ಸಿಂಗಾರಗೊಂಡಿದ್ದಾರೆ ನಟಿ ಸೋನಲ್​ ಮಾಂತೆರೋ.

ರಾಣಿಯಂತೆ ಸೋನಲ್​

Pic credit - instagram

ತರುಣ್​-ಸೋನಲ್​ ಮದುವೆಯಲ್ಲಿ ಸ್ನೇಹಿತರಾದ ಶರಣ್​, ಪ್ರೇಮ್​ ಮುಂತಾದವರು ಭಾಗಿ.

ಸ್ನೇಹಿತರ ಖುಷಿ

Pic credit - instagram

ಬೆಂಗಳೂರಿನಲ್ಲಿ ನಡೆಯುವ ಈ ಮದುವೆಯಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಲಿದ್ದಾರೆ.

ಬೆಂಗಳೂರಲ್ಲಿ ಮದುವೆ

Pic credit - instagram

ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿ ಸೋನಲ್​ ಮಾಂಥೆರೋ ಜನಪ್ರಿಯತೆ ಗಳಿಸಿದ್ದಾರೆ.

ಜನಪ್ರಿಯ ನಟಿ

Pic credit - instagram

Next: ನಟಿ ಸಾರಾ ಅಲಿ ಖಾನ್​ ಧರಿಸಿದ ಈ ಮಿನಿ ಡ್ರೆಸ್​ ಬೆಲೆ 25 ಸಾವಿರ ರೂಪಾಯಿ