ಇಂದು ಭಾರತ ಹಾಗೂ ಶ್ರೀಲಂಕಾ ನಡುವೆ ಏಕದಿನ ಏಷ್ಯಾಕಪ್​ನ ಫೈನಲ್ ಪಂದ್ಯ ನಡೆಯುತ್ತಿದೆ.

17 September 2023

ಈ ಪಂದ್ಯದಲ್ಲಿ ಯಾವ ತಂಡ ಟಾಸ್ ಗೆಲ್ಲುತ್ತದೋ ಆ ತಂಡಕ್ಕೆ ಹೆಚ್ಚು ಲಾಭವಾಗಲಿದೆ.

17 September 2023

ಏಕೆಂದರೆ ಫೈನಲ್ ಪಂದ್ಯಕ್ಕೆ ಮಳೆ ಕಾಟ ಇರುವುದರಿಂದ ಈ ಪಂದ್ಯದಲ್ಲಿ ಮೊದಲು ಬೌಲ್ ಮಾಡುವ ತಂಡಕ್ಕೆ ಅನಾನುಕೂಲ ಹೆಚ್ಚು.

17 September 2023

ಅಲ್ಲದೆ ಪ್ರೇಮದಾಸ ಮೈದಾನದಲ್ಲಿ ಇದುವರೆಗೆ ಟಾಸ್ ಗೆದ್ದ ತಂಡವೇ ಹೆಚ್ಚು ಗೆಲುವು ಸಾಧಿಸಿರುವುದು ಇದಕ್ಕೆ ಪೂರಕ ಸಾಕ್ಷಿಯಾಗಿದೆ.

17 September 2023

ಅದರಲ್ಲೂ ಏಷ್ಯಾಕಪ್‌ನಲ್ಲಿ ಇಲ್ಲಿ ನಡೆದ ಪಂದ್ಯಗಳಲ್ಲಿ ಯಾವ ತಂಡ ಮೊದಲು ಬ್ಯಾಟ್ ಮಾಡಿದೆಯೋ ಆ ತಂಡಕ್ಕೆ ಹೆಚ್ಚು ಗೆಲುವು ಸಿಕ್ಕಿದೆ.

17 September 2023

ಈ ಬಾರಿಯ ಏಷ್ಯಾಕಪ್‌ನಲ್ಲಿ ಇದುವರೆಗೆ ಮೊದಲು ಬ್ಯಾಟ್ ಮಾಡಿದ ತಂಡ 7 ಬಾರಿ ಗೆದ್ದಿದ್ದರೆ, ಗುರಿ ಬೆನ್ನಟ್ಟಿದ ತಂಡ 4 ಬಾರಿ ಮಾತ್ರ ಗೆದ್ದಿದೆ.

17 September 2023

ಅಲ್ಲದೆ ಮಳೆ ಬಿದ್ದ ಬಳಿಕ ಈ ಪಿಚ್ ನಿದಾನವಾಗುತ್ತದೆ. ಹೀಗಾಗಿ ಗುರಿ ಬೆನ್ನಟ್ಟುವ ತಂಡಕ್ಕೆ ಸುಲಭವಾಗಿ ರನ್ ಗಳಿಸಲು ಸಾಧ್ಯವಿಲ್ಲ.

17 September 2023

ಬಾಂಗ್ಲಾದೇಶ ವಿರುದ್ಧ ಭಾರತ 266 ರನ್​ಗಳ ಸುಲಭ ಗುರಿ ಬೆನ್ನಟ್ಟಲಾಗದೆ ಸೋತಿದ್ದೇ ಇದಕ್ಕೆ ತಾಜಾ ಉದಾಹರಣೆಯಾಗಿದೆ.

17 September 2023