ನಮ್ಮ ಬೆಂಗಳೂರಿನಲ್ಲಿ ಸೂಪರ್ ಟೂರರ್ ಆಸ್ಟನ್ ಮಾರ್ಟಿನ್ ಡಿಬಿ12 ಬಿಡುಗಡೆ

ಆಸ್ಟನ್ ಮಾರ್ಟಿನ್

ಎಕ್ಸ್ ಶೋರೂಂ ಪ್ರಕಾರ ರೂ. 4.59 ಕೋಟಿ ಆರಂಭಿಕ ಬೆಲೆ ಹೊಂದಿದೆ ಹೊಸ ಸೂಪರ್ ಕಾರು

ಆಸ್ಟನ್ ಮಾರ್ಟಿನ್

ಸುಧಾರಿತ ತಂತ್ರಜ್ಞಾನ ಪ್ರೇರಿತ ವಿನ್ಯಾಸ ಮತ್ತು ತಂತ್ರಜ್ಞಾನ ಪ್ರೇರಣೆ ಹೊಂದಿದೆ ಡಿಬಿ12 ಕಾರು

ಆಸ್ಟನ್ ಮಾರ್ಟಿನ್

ಹೊಸ ಕಾರಿನಲ್ಲಿ 4.0 ಟ್ವಿನ್ ಟರ್ಬೋ ವಿ8 ಪೆಟ್ರೋಲ್ ಎಂಜಿನ್ ಜೋಡಣೆ

ಆಸ್ಟನ್ ಮಾರ್ಟಿನ್

8 ಸ್ಪೀಡ್ ಅಟೊಮ್ಯಾಟಿಕ್ ಟ್ರಾನ್ಸ್ಮಿಶನ್ ಮೂಲಕ 670 ಹಾರ್ಸ್ ಪವರ್, 800 ಎನ್ಎಂ ಟಾರ್ಕ್‌ ಉತ್ಪಾದನೆ

ಆಸ್ಟನ್ ಮಾರ್ಟಿನ್

ಜಿಟಿ, ಸ್ಪೋರ್ಟ್ ಮತ್ತು ಸ್ಪೋರ್ಟ್ ಪ್ಲಸ್ ಡ್ರೈವ್ ಮೋಡ್ ಗಳೊಂದಿಗೆ ಪ್ರತಿ ಗಂಟೆಗೆ 325 ಕಿ.ಮೀ ಟಾಪ್ ಸ್ಪೀಡ್ ಜೋಡಣೆ

ಆಸ್ಟನ್ ಮಾರ್ಟಿನ್

ಸ್ಪೋರ್ಟಿ ಗ್ರಿಲ್, ಬಂಪರ್, 21 ಇಂಚಿನ ಅಲಾಯ್ ವ್ಹೀಲ್ ಮತ್ತು ಫ್ಲಶ್ ಫಿಟಿಂಗ್ ಡೋರ್ ಹ್ಯಾಂಡಲ್ ಜೋಡಣೆ

ಆಸ್ಟನ್ ಮಾರ್ಟಿನ್

ಇನ್ ಹೌಸ್ ತಂತ್ರಜ್ಞಾನ ಪ್ರೇರಿತ ಅತ್ಯಾಧುನಿಕ 10.25 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ ಲಭ್ಯ 

ಆಸ್ಟನ್ ಮಾರ್ಟಿನ್

ಹೊಸ ಕಾರಿನಲ್ಲಿದೆ ಅತ್ಯಾಧುನಿಕ ಬೋವರ್ಸ್ ಅಂಡ್ ವಿಲ್ಕ್ಲಿನ್ಸ್ ಸೌಂಡ್ ಸಿಸ್ಟಂ ಸೌಲಭ್ಯ

ಆಸ್ಟನ್ ಮಾರ್ಟಿನ್

ಗ್ರಾಹಕರಿಗೆ ನಿರಾಶೆ ಮೂಡಿಸಿದ ಹೋಂಡಾ ಎಲಿವೇಟ್ ಕಾರಿನ ಮೈಲೇಜ್!