ಗ್ರಾಹಕರಿಗೆ ನಿರಾಶೆ ಮೂಡಿಸಿದ ಹೋಂಡಾ ಎಲಿವೇಟ್ ಕಾರಿನ ಮೈಲೇಜ್

ಹೋಂಡಾ ಎಲಿವೇಟ್

ಹೋಂಡಾ ಕಾರ್ಸ್ ಬಹುನೀರಿಕ್ಷಿತ ಹೊಸ ಎಲಿವೇಟ್ ಕಂಪ್ಯಾಕ್ಟ್ ಎಸ್ ಯುವಿ ಭಾರತದಲ್ಲಿ ಬಿಡುಗಡೆ

ಹೋಂಡಾ ಎಲಿವೇಟ್

ವಿ(SV), ವಿ(V), ವಿಎಕ್ಸ್(VX) ಮತ್ತು ಜೆಡ್ಎಕ್ಸ್(ZX) ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯ 

ಹೋಂಡಾ ಎಲಿವೇಟ್

ಎಕ್ಸ್ ಶೋರೂಂ ಪ್ರಕಾರ ರೂ. 11 ಲಕ್ಷದಿಂದ ರೂ. 16 ಲಕ್ಷ ಬೆಲೆ ನಿಗದಿ

ಹೋಂಡಾ ಎಲಿವೇಟ್

ಹೊಸ ಕಾರಿನಲ್ಲಿ 1.5 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ಜೋಡಣೆ 

ಹೋಂಡಾ ಎಲಿವೇಟ್

6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಲಭ್ಯ

ಹೋಂಡಾ ಎಲಿವೇಟ್

ಪ್ರತಿ ಲೀಟರ್ ಪೆಟ್ರೋಲ್ ಗೆ 15.31 ರಿಂದ 16.92 ಕಿ.ಮೀ ಮೈಲೇಜ್ ನೀಡುವುದಾಗಿ ಭರವಸೆ ನೀಡಿರುವ ಹೋಂಡಾ ಕಂಪನಿ 

ಹೋಂಡಾ ಎಲಿವೇಟ್

ನೈಜ ಕಾರು ಪ್ರಯಾಣದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 10.8 ರಿಂದ 11 ಕಿ.ಮೀ ಮೈಲೇಜ್ ಮಾತ್ರ ನೀಡುತ್ತೆ ಹೊಸ ಎಲಿವೇಟ್

ಹೋಂಡಾ ಎಲಿವೇಟ್

ಮೈಲೇಜ್ ನಲ್ಲಿ ನಿರಾಶೆ ಮೂಡಿಸಿದರೂ ಪ್ರೀಮಿಯಂ ಫೀಚರ್ಸ್ ನೊಂದಿಗೆ ಅರಾಮದಾಯಕ ಪ್ರಯಾಣ ಒದಗಿಸುತ್ತೆ ಹೊಸ ಕಾರು

ಹೋಂಡಾ ಎಲಿವೇಟ್

ಹೊಸ ಕಾರಿನಲ್ಲಿ ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ಜೋಡಣೆ

ಹೋಂಡಾ ಎಲಿವೇಟ್

ಭರ್ಜರಿ ಮೈಲೇಜ್ ನೀಡುತ್ತೆ ಟಾಟಾ ನೆಕ್ಸಾನ್ ಫೇಸ್ ಲಿಫ್ಟ್