ಪ್ರತಿ ಚಾರ್ಜ್ ಗೆ 156 ಕಿ.ಮೀ ಮೈಲೇಜ್ ನೀಡುತ್ತೆ ಎಥರ್ 450ಎಸ್ ಹೈ ರೇಂಜ್ ವರ್ಷನ್
ಎಥರ್ ಎನರ್ಜಿ
ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿದೆ ಎಥರ್ ಎನರ್ಜಿ
ಎಥರ್ ಎನರ್ಜಿ
450ಎಕ್ಸ್ ಮತ್ತು 450ಎಸ್ ನಂತರ ಮತ್ತೊಂದು ಪ್ರೀಮಿಯಂ ಇವಿ ಸ್ಕೂಟರ್ ಬಿಡುಗಡೆಗೆ ಸಿದ್ದವಾಗಿದೆ ಎಥರ್
ಎಥರ್ ಎನರ್ಜಿ
ಬಿಡುಗಡೆಯಾಗಲಿದೆ ಹೆಚ್ಚಿನ ಮಟ್ಟದ ಬ್ಯಾಟರಿ ಸಾಮರ್ಥ್ಯದ 450ಎಸ್ ಹೈ ರೇಂಜ್ ವರ್ಷನ್
ಎಥರ್ ಎನರ್ಜಿ
ಪ್ರತಿ ಚಾರ್ಜ್ ಗೆ ಬರೋಬ್ಬರಿ 156 ಕಿ.ಮೀ ಮೈಲೇಜ್ ನೀಡುತ್ತೆ 450ಎಸ್ ಹೈ ರೇಂಜ್
ಎಥರ್ ಎನರ್ಜಿ
ಪ್ರತಿ ಗಂಟೆಗೆ 80 ಕಿ.ಮೀ ಟಾಪ್ ಸ್ಪೀಡ್ ಜೊತೆ ಇಕೋ, ಸ್ಮಾರ್ಟ್ ಇಕೋ ಮತ್ತು ರೈಡ್ ಎನ್ನುವ ಮೂರು ರೈಡಿಂಗ್ ಮೋಡ್ ಜೋಡಣೆ
ಎಥರ್ ಎನರ್ಜಿ
ರೈಡಿಂಗ್ ಮೋಡ್ ಜೊತೆ ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಬ್ಲ್ಯೂಟೂಥ್ ಕನೆಕ್ಟಿವಿಟಿ ಸಹ ಲಭ್ಯ
ಎಥರ್ ಎನರ್ಜಿ
ಎಕ್ಸ್ ಶೋರೂಂ ಪ್ರಕಾರ ರೂ. 1.50 ಲಕ್ಷ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ
ಎಥರ್ ಎನರ್ಜಿ
ಭರ್ಜರಿ ಫೀಚರ್ಸ್ ಹೊಂದಿರುವ 2023ರ ಹೋಂಡಾ ಸಿಬಿ200ಎಕ್ಸ್ ಬೈಕ್ ಬಿಡುಗಡೆ
ಮತ್ತಷ್ಟು ಓದಿ