ಶಾರುಖ್​ ಖಾನ್​ ನಟನೆಯ ‘ಜವಾನ್​’ ಚಿತ್ರಕ್ಕೆ ಭರ್ಜರಿ ಓಪನಿಂಗ್​

07 Sep 2023

Pic credit - instagram

ಸೆಪ್ಟೆಂಬರ್​ 7ರಂದು ‘ಜವಾನ್​’ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ.

ವಿಶ್ವಾದ್ಯಂತ ಬಿಡುಗಡೆ

ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ‘ಜವಾನ್​’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ.

ಅಟ್ಲಿ ನಿರ್ದೇಶನದ ಚಿತ್ರ

ನಟಿ ಪ್ರಣಿತಾ ಸುಭಾಷ್​ ಕಲರ್​ಫುಲ್​ ಫೋಟೋಗೆ ಲಕ್ಷಾಂತರ ಲೈಕ್ಸ್

‘ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಸಂಸ್ಥೆ ಮೂಲಕ ಅದ್ದೂರಿಯಾಗಿ ಚಿತ್ರ ಮೂಡಿಬಂದಿದೆ.

ಚಿತ್ರಕ್ಕೆ ಅದ್ದೂರಿ ಬಜೆಟ್​

‘ಜವಾನ್​’ ಸಿನಿಮಾದಲ್ಲಿ ಶಾರುಖ್​ ಜೊತೆ ಅನೇಕ ಕಲಾವಿದರು ಬಣ್ಣ ಹಚ್ಚಿರುವುದು ವಿಶೇಷ.

ಬಹುತಾರಾಗಣದ ಸಿನಿಮಾ

ಹಿಂದಿ ಮಾತ್ರವಲ್ಲದೇ ತಮಿಳು ಮತ್ತು ತೆಲುಗಿಗೂ ‘ಜವಾನ್​’ ಸಿನಿಮಾ ಡಬ್​ ಆಗಿ ಅಬ್ಬರಿಸುತ್ತಿದೆ.

ದಕ್ಷಿಣದಲ್ಲಿ ಜವಾನ್​ ಅಬ್ಬರ

ಪ್ರೇಕ್ಷಕರ ಜೊತೆಗೆ ವಿಮರ್ಶಕರು ಕೂಡ ‘ಜವಾನ್​’ ಚಿತ್ರಕ್ಕೆ ಸಖತ್​ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ವಿಮರ್ಶಕರಿಂದ ಮೆಚ್ಚುಗೆ

‘ಜವಾನ್​’ ಸಿನಿಮಾ ಮೊದಲ ದಿನವೇ ಬಹುಕೋಟಿ ರೂಪಾಯಿ ಕಲೆಕ್ಷನ್​ ಮಾಡಿ ಮುನ್ನುಗ್ಗುತ್ತಿದೆ.

ಬಹುಕೋಟಿ ರೂ. ಕಲೆಕ್ಷನ್​

ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಹೊಸ ದಾಖಲೆ ಬರೆಯುವ ಸಾಧ್ಯತೆ ಮೊದಲ ದಿನವೇ ಗೋಚರಿಸಿದೆ.

ಹೊಸ ದಾಖಲೆಯ ನಿರೀಕ್ಷೆ