ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾರಾ ಅಲಿ ಖಾನ್​ ಪೋಸ್

ಗ್ಲಾಮರಸ್​ ಬಟ್ಟೆ ಧರಿಸಿ ಬಂದ ಸೈಫ್​ ಅಲಿ ಖಾನ್​ ಮಗಳು

ವೈರಲ್​ ಆಗಿವೆ ಸಾರಾ ಅಲಿ ಖಾನ್​ ಸುಂದರ ಫೋಟೋಗಳು​

ಹಾಟ್​ ಗೆಟಪ್​ನಲ್ಲಿ ಪಡ್ಡೆಗಳ ಕಣ್ಣು ಕುಕ್ಕಿದ ಬಾಲಿವುಡ್​ ನಟಿ

ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ಸಾರಾ ಅಲಿ ಖಾನ್

ಸೋಶಿಯಲ್​ ಮೀಡಿಯಾದಲ್ಲಿ ಸಾರಾ ಸಖತ್​ ಆ್ಯಕ್ಟೀವ್​