ಬಾಕ್ಸ್​ ಆಫೀಸ್​ನಲ್ಲಿ ಹೀನಾಯವಾಗಿ ಸೋತ ಅಜಯ್​ ದೇವಗನ್​-ಟಬು ಜೋಡಿಯ ಸಿನಿಮಾ.

06 Aug 2024

Pic credit - instagram

Author: Madankumar

‘ಔರೋ ಮೆ ಕಹಾ ಧಮ್​ ಥಾ’ ಸಿನಿಮಾದಲ್ಲಿ ನಟಿಸಿರುವ ಅಜಯ್​ ದೇವಗನ್​ ಮತ್ತು ಟಬು.

ಹೊಸ ಸಿನಿಮಾ..

Pic credit - instagram

ಬಾಲಿವುಡ್​ನ ಈ ಸಿನಿಮಾ ಆಗಸ್ಟ್​ 2ರಂದು ದೇಶಾದ್ಯಂತ ಬಿಡುಗಡೆಯಾಗಿ ಜನರ ಎದುರು ಬಂತು.

ಆಗಸ್ಟ್​ 2ರಂದು

Pic credit - instagram

ಗಲ್ಲಾಪೆಟ್ಟಿಗೆಯಲ್ಲಿ ‘ಔರೋ ಮೆ ಕಹಾ ಧಮ್​ ಥಾ’ ಸಿನಿಮಾ ಅತಿ ಕಳಪೆ ಕಲೆಕ್ಷನ್​ ಮಾಡಿದೆ.

ಕಳಪೆ ಕಲೆಕ್ಷನ್​

Pic credit - instagram

ಮೊದಲ ದಿನವಾದ ಆಗಸ್ಟ್​ 2ರಂದು ಈ ಸಿನಿಮಾ ಗಳಿಕೆ ಮಾಡಿದ್ದು ಕೇವಲ 1.70 ಕೋಟಿ ರೂ.

ಮೊದಲ ದಿನ

Pic credit - instagram

ಎರಡನೇ ದಿನವಾದ ವೀಕೆಂಡ್​ನಲ್ಲಿ 1.75 ಕೋಟಿ ರೂಪಾಯಿ ಮಾತ್ರ ಕಲೆಕ್ಷನ್​ ಮಾಡಿದೆ ಈ ಚಿತ್ರ.

ಎರಡನೇ ದಿನ

Pic credit - instagram

ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಗೆಲುವು ಕಾಣುತ್ತದೆ ಎಂಬ ಯಾವ ನಿರೀಕ್ಷೆಯೂ ಈಗ ಉಳಿದಿಲ್ಲ.

ಕುಸಿದ ನಿರೀಕ್ಷೆ

Pic credit - instagram

ಒಂದು ವಾರ ಕಳೆದರೂ ಈ ಸಿನಿಮಾ 10 ಕೋಟಿ ರೂ. ಗಳಿಸುವುದು ಅನುಮಾನ ಎಂಬಂತಾಗಿದೆ.

ಕಷ್ಟ ಇದೆ ಪರಿಸ್ಥಿತಿ

Pic credit - instagram

Next: 39ರ ಚೆಲುವೆಯ ಗ್ಲಾಮರಸ್​ ಫೋಟೋ ನೋಡಿ ಕಣ್ಣರಳಿಸಿದ ನೆಟ್ಟಿಗರು