39ರ ಚೆಲುವೆಯ ಗ್ಲಾಮರಸ್​ ಫೋಟೋ ನೋಡಿ ಕಣ್ಣರಳಿಸಿದ ನೆಟ್ಟಿಗರು.

04 Aug 2024

Pic credit - instagram

Author: Madankumar

ನಟಿ ಸಂಜೀದಾ ಶೇಖ್​ ಅವರು ಮಸ್ತಾಗಿ ಫೋಟೋಶೂಟ್​ ಮಾಡಿಸಿದ್ದಾರೆ.

ಸಂಜೀದಾ ಶೇಖ್​

Pic credit - instagram

ಸಂಜೀದಾ ಅವರು ತಮ್ಮ ಫಿಟ್ನೆಸ್​ ಮತ್ತು ಗ್ಲಾಮರ್​ನಿಂದ ಗಮನ ಸೆಳೆಯುತ್ತಾರೆ.

ಫಿಟ್ನೆಸ್​, ಗ್ಲಾಮರ್

Pic credit - instagram

‘ಹೀರಾಮಂಡಿ’ ವೆಬ್​ ಸರಣಿಯಿಂದ ಹೆಚ್ಚಾಗಿದೆ ಸಂಜೀದಾ ಅವರ ಜನಪ್ರಿಯತೆ.

ವೆಬ್​ ಸರಣಿಯಲ್ಲಿ..

Pic credit - instagram

2021ರಲ್ಲಿ ವಿಚ್ಛೇದನ ಪಡೆದು ಸಿಂಗಲ್​ ಆಗಿ ಬದುಕುತ್ತಿದ್ದಾರೆ ಸಂಜೀದಾ ಶೇಖ್​.

ವಿಚ್ಛೇದಿತ ನಟಿ

Pic credit - instagram

ಮುದ್ದಿನ ಮಗಳ ಜೊತೆ ಸಂಜೀದಾ ಶೇಖ್​ ಅವರು ಖುಷಿಯಿಂದ ಕಾಲ ಕಳೆದಿದ್ದಾರೆ.

ಮಗಳ ಜೊತೆ

Pic credit - instagram

ಫೋಟೋಶೂಟ್​ಗಾಗಿ ವಿವಿಧ ಭಂಗಿಯಲ್ಲಿ ಪೋಸ್​ ನೀಡಿರುವ ಸುಂದರಿ ಸಂಜೀದಾ.

ವಿವಿಧ ಭಂಗಿ

Pic credit - instagram

ಸಂಜೀದಾ ಅವರು ಹಿಂದಿ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್​ ಆಗಿದ್ದಾರೆ.

ಹಿಂದಿ ಸೀರಿಯಲ್​

Pic credit - instagram

Next: ಹಾಲಿವುಡ್​ಗೆ ಹಾರುವ ಕನಸು ಕಾಣುತ್ತಿರುವ ‘ತೋಬಾ ತೋಬಾ’ ನಟಿ