ಹಾಲಿವುಡ್​ಗೆ ಹಾರುವ ಕನಸು ಕಾಣುತ್ತಿರುವ ‘ತೋಬಾ ತೋಬಾ’ ನಟಿ.

27 July 2024

Pic credit - instagram

Author: Madankumar

ಬಾಲಿವುಡ್​ ನಟಿ ತೃಪ್ತಿ ದಿಮ್ರಿ ಅವರಿಗೆ ಬ್ಯಾಕ್​ ಟು ಬ್ಯಾಕ್​ ಗೆಲುವು ಸಿಗುತ್ತಿದೆ.

ತೃಪ್ತಿ ದಿಮ್ರಿ

Pic credit - instagram

‘ಅನಿಮಲ್​’ ಸಿನಿಮಾದಲ್ಲಿ ನಟಿಸಿದ ಬಳಿಕ ತೃಪ್ತಿ ಅದೃಷ್ಟ ಬದಲಾಯಿತು.

ಅನಿಮಲ್ ನಟಿ

Pic credit - instagram

ಇತ್ತೀಚೆಗೆ ತೆರೆಕಂಡ ಬ್ಯಾಡ್​ ನ್ಯೂಸ್​ ಸಿನಿಮಾದಲ್ಲೂ ನಟಿಸಿರುವ ತೃಪ್ತಿ ದಿಮ್ರಿ.

ಬ್ಯಾಡ್​ ನ್ಯೂಸ್​

Pic credit - instagram

ವೈರಲ್​ ಆಗಿರುವ ‘ತೋಬಾ ತೋಬಾ’ ಹಾಡಿನಲ್ಲಿ ಕುಣಿದಿರುವ ಸುಂದರಿ.

ತೋಬಾ ತೋಬಾ

Pic credit - instagram

ಹಾಲಿವುಡ್​ ಸಿನಿಮಾದಲ್ಲಿ ನಟಿಸಬೇಕು ಎಂಬುದು ತೃಪ್ತಿ ಮುಂದಿನ ಪ್ಲ್ಯಾನ್.

ಮುಂದಿನ ಪ್ಲ್ಯಾನ್​

Pic credit - instagram

ಹಾಲಿವುಡ್​ನಲ್ಲಿ ಅವಕಾಶ ಗಿಟ್ಟಿಸಲು ತೃಪ್ತಿ ದಿಮ್ರಿ ಅವರು ಪ್ರಯತ್ನ ನಡೆಸಿದ್ದಾರೆ.

ನಡೆದಿದೆ ತಯಾರಿ

Pic credit - instagram

ಇಂಗ್ಲಿಷ್​ ಸಿನಿಮಾಗಳಲ್ಲಿ ಚಿಕ್ಕ ಪಾತ್ರ ಸಿಕ್ಕರೂ ಮಾಡ್ತೀನಿ ಎಂದಿರುವ ತೃಪ್ತಿ ದಿಮ್ರಿ.

ಚಿಕ್ಕ ಪಾತ್ರಕ್ಕೂ ಸೈ

Pic credit - instagram

Next: ಅನಂತ್​ ಅಂಬಾನಿ ಮದುವೆಯಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳ ಸಂಭ್ರಮ ನೋಡಿ...