ಭಾರತದಲ್ಲಿ ಬಿಎಂಡಬ್ಲ್ಯು ಎಕ್ಸ್4 ಎಂ40ಐ ಕೂಪೆ ಎಸ್ ಯುವಿ ಬಿಡುಗಡೆ  

ಎಕ್ಸ್4 ಎಂ40ಐ

ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 96.20 ಲಕ್ಷ ಬೆಲೆ ನಿಗದಿ

ಎಕ್ಸ್4 ಎಂ40ಐ

48 ವೊಲ್ಟ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 3.0 ಲೀಟರ್ ಪೆಟ್ರೋಲ್ ಎಂಜಿನ್ ಜೋಡಣೆ

ಎಕ್ಸ್4 ಎಂ40ಐ

8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 352.7 ಹಾರ್ಸ್ ಪವರ್ ಉತ್ಪಾದನೆ

ಎಕ್ಸ್4 ಎಂ40ಐ

ಕೇವಲ 4.9 ಸೆಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿ.ಮೀ ವೇಗ ಪಡೆದುಕೊಳ್ಳುತ್ತೆ ಹೊಸ ಕಾರು

ಎಕ್ಸ್4 ಎಂ40ಐ

20 ಇಂಚಿನ ಡ್ಯಯಲ್ ಸ್ಪೋಕ್ ಅಲಾಯ್ ವ್ಹೀಲ್ ನೊಂದಿಗೆ ರೆಡ್ ಕ್ಯಾಲಿಪರ್ ಡಿಸ್ಕ್ ಬ್ರೇಕ್ ಜೋಡಣೆ 

ಎಕ್ಸ್4 ಎಂ40ಐ

ಗ್ಲಾಸ್ ಮ್ಯಾಟೆ ಬ್ಲ್ಯಾಕ್ ಕಿಡ್ನಿ ಗ್ರಿಲ್, ಗ್ರಿಲ್ ಸರೌಂಡ್, ಸ್ಪೋರ್ಟಿಯಾಗಿರುವ ಎಕ್ಸಾಸ್ಟ್ ಪೈಪ್ ಜೋಡಣೆ

ಎಕ್ಸ್4 ಎಂ40ಐ

ಹೊಸ ಕಾರಿನಲ್ಲಿ ಪನೊರಮಿಕ್ ಸನ್ ರೂಫ್, ಲೆದರ್ ಡ್ಯಾಶ್ ಬೋರ್ಡ್,  12.3 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ ಲಭ್ಯ

ಎಕ್ಸ್4 ಎಂ40ಐ

ಸುರಕ್ಷತೆಗಾಗಿ ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ಸ್ ಜೋಡಣೆ

ಎಕ್ಸ್4 ಎಂ40ಐ

ಮಾರುತಿ ಸುಜುಕಿಯ ಈ ಕಾರಿನ ಮೇಲೆ ರೂ. 1 ಲಕ್ಷ ಆಫರ್ ಘೋಷಣೆ