ಸಿಟ್ರನ್ ಕಾರುಗಳ ಖರೀದಿ ಮೇಲೆ ರೂ. 2 ಲಕ್ಷದ ತನಕ ದೀಪಾವಳಿ ಆಫರ್ ಘೋಷಣೆ

ಸಿಟ್ರನ್ ಆಫರ್

ಸಿ3, ಸಿ3 ಏರ್ ಕ್ರಾಸ್ ಮತ್ತು ಸಿ5 ಏರ್ ಕ್ರಾಸ್ ಕಾರುಗಳ ಖರೀದಿ ಮೇಲೆ ಆಫರ್ ಲಭ್ಯ

ಸಿಟ್ರನ್ ಆಫರ್

ಕ್ಯಾಶ್ ಡಿಸ್ಕೌಂಟ್, ವಿಸ್ತರಿತ ವಾರಂಟಿ ಮತ್ತು ಆಕರ್ಷಕ ಬೆಲೆಯ ವಾರ್ಷಿಕ ನಿರ್ವಹಣಾ ಪ್ಯಾಕೇಜ್ ಲಭ್ಯ

ಸಿಟ್ರನ್ ಆಫರ್

ಸಿ5 ಏರ್ ಕ್ರಾಸ್ ಎಸ್ ಯುವಿ ಖರೀದಿಯ ಮೇಲೆ ಬರೋಬ್ಬರಿ ರೂ. 2 ಲಕ್ಷ ಆಫರ್ 

ಸಿಟ್ರನ್ ಆಫರ್

ಎಕ್ಸ್ ಶೋರೂಂ ಪ್ರಕಾರ ರೂ. 36.67 ಲಕ್ಷದಿಂದ ರೂ. 37.67 ಲಕ್ಷ ಬೆಲೆ ಹೊಂದಿದೆ ಸಿ5 ಏರ್ ಕ್ರಾಸ್

ಸಿಟ್ರನ್ ಆಫರ್

ಸಿ3 ಏರ್‌ಕ್ರಾಸ್ ಎಸ್‍ಯುವಿ ಖರೀದಿದಾರರಿಗೆ ರೂ. 1 ಲಕ್ಷ ಮೌಲ್ಯದ ಆಫರ್ ಲಭ್ಯ 

ಸಿಟ್ರನ್ ಆಫರ್

ಎಕ್ಸ್ ಶೋರೂಂ ಪ್ರಕಾರ ರೂ. 9.99 ಲಕ್ಷದಿಂದ  ರೂ. 12.34 ಲಕ್ಷ ಬೆಲೆ ಹೊಂದಿದೆ ಸಿ3 ಏರ್‌ಕ್ರಾಸ್

ಸಿಟ್ರನ್ ಆಫರ್

ಸಿ3 ಕಾರು ಖರೀದಿಸುವ ಗ್ರಾಹಕರಿಗೆ ರೂ. 99 ಸಾವಿರ ಮೌಲ್ಯದ ಆಫರ್ ಲಭ್ಯ   

ಸಿಟ್ರನ್ ಆಫರ್

ಎಕ್ಸ್ ಶೋರೂಂ ಪ್ರಕಾರ ರೂ. 6.16 ಲಕ್ಷದಿಂದ ರೂ. 8.92 ಲಕ್ಷ ಬೆಲೆ ಹೊಂದಿದೆ ಸಿ3

ಸಿಟ್ರನ್ ಆಫರ್

ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಸಿಎನ್ ಜಿ ಕಾರುಗಳಿವು!