ಹ್ಯಾಚ್ ಬ್ಯಾಕ್ ಕಾರುಗಳ ಮೇಲೆ ಭರ್ಜರಿ ದೀಪಾವಳಿ ಆಫರ್ ಘೋಷಣೆ 

ದೀಪಾವಳಿ ಆಫರ್

ದೀಪಾವಳಿ ವಿಶೇಷತೆಗಾಗಿ ವಿವಿಧ ಕಾರು ಕಂಪನಿಗಳಿಂದ ಹ್ಯಾಚ್ ಬ್ಯಾಕ್ ಮಾದರಿಗಳ ಮೇಲೆ ಆಫರ್ ಘೋಷಣೆ

ದೀಪಾವಳಿ ಆಫರ್

ಕ್ಯಾಶ್ ಬ್ಯಾಕ್ ಡಿಸ್ಕೌಂಟ್, ಎಕ್ಸ್ ಚೆಂಜ್ ಆಫರ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಲಭ್ಯ

ದೀಪಾವಳಿ ಆಫರ್

ಟಾಟಾ ಆಲ್ಟ್ರೊಜ್ ಕಾರು ಖರೀದಿಯ ಮೇಲೆ ರೂ. 30 ಸಾವಿರ ತನಕ ಆಫರ್ ಲಭ್ಯ

ದೀಪಾವಳಿ ಆಫರ್

ರೆನಾಲ್ಟ್ ಕ್ವಿಡ್ ಕಾರಿನ ಮೇಲೆ ರೂ. 50 ಸಾವಿರ ಮೌಲ್ಯದ ಆಫರ್ ಲಭ್ಯ

ದೀಪಾವಳಿ ಆಫರ್

ಹ್ಯುಂಡೈ ಐ20 ಎನ್-ಲೈನ್ ಮೇಲೆ ರೂ. 55 ಸಾವಿರ ಮೌಲ್ಯದ ಆಫರ್ ಲಭ್ಯ 

ದೀಪಾವಳಿ ಆಫರ್

ಮಾರುತಿ ಸುಜುಕಿ ಬಲೆನೊ ಕಾರಿನ ಮೇಲೆ ರೂ. 55 ಸಾವಿರ ಮೌಲ್ಯದ ಆಫರ್ ಲಭ್ಯ

ದೀಪಾವಳಿ ಆಫರ್

ಸಿಟ್ರನ್ ಸಿ3 ಕಾರು ಖರೀದಿಯ ಮೇಲೆ ರೂ. 99 ಸಾವಿರ ಆಫರ್ ಲಭ್ಯ

ದೀಪಾವಳಿ ಆಫರ್

ಸಿಟ್ರನ್ ಕಾರುಗಳ ಖರೀದಿ ಮೇಲೆ ರೂ. 2 ಲಕ್ಷದ ತನಕ ದೀಪಾವಳಿ ಆಫರ್