ಹೊಚ್ಚ ಹೊಸ ಕರಿಜ್ಮಾ ಎಕ್ಸ್ಎಂಆರ್ ಬೈಕ್ ವಿತರಣೆ ಆರಂಭಿಸಿದ ಹೀರೋ ಮೋಟೊಕಾರ್ಪ್

ಕರಿಜ್ಮಾ ಎಕ್ಸ್ಎಂಆರ್

ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1.80 ಲಕ್ಷ ಬೆಲೆ ಹೊಂದಿದೆ ಹೊಸ ಬೈಕ್

ಕರಿಜ್ಮಾ ಎಕ್ಸ್ಎಂಆರ್

210 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಜೋಡಣೆ 

ಕರಿಜ್ಮಾ ಎಕ್ಸ್ಎಂಆರ್

6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 25.1 ಹಾರ್ಸ್ ಪವರ್ ಮತ್ತು 20.4 ಎನ್ಎಂ ಟಾರ್ಕ್ ಉತ್ಪಾದನೆ

ಕರಿಜ್ಮಾ ಎಕ್ಸ್ಎಂಆರ್

ಹೊಸ ಬೈಕಿನಲ್ಲಿದೆ ಅತ್ಯುತ್ತಮ ಪರ್ಫಾಮೆನ್ಸ್ ಗಾಗಿ ಸ್ಲಿಪ್ ಅಂಡ್ ಅಸಿಸ್ಟ್ ಕ್ಲಚ್ ಜೋಡಣೆ

ಕರಿಜ್ಮಾ ಎಕ್ಸ್ಎಂಆರ್

ಸುರಕ್ಷಿತ ಬೈಕ್ ಚಾಲನೆಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಸೇರಿ ಹಲವು ಫೀಚರ್ಸ್ ಜೋಡಣೆ

ಕರಿಜ್ಮಾ ಎಕ್ಸ್ಎಂಆರ್

ಸ್ಪೋರ್ಟಿ ವಿನ್ಯಾಸದೊಂದಿಗೆ LED DLR, LCD ಇನ್ಸ್ ಟ್ರುಮೆಂಟ್ ಕ್ಲಸ್ಟರ್ ಲಭ್ಯ

ಕರಿಜ್ಮಾ ಎಕ್ಸ್ಎಂಆರ್

ಐಕಾನಿಕ್ ಯೆಲ್ಲೊ, ಟರ್ಬೊ ರೆಡ್ ಮತ್ತು ಮ್ಯಾಟೆ ಫ್ಯಾಂಟಮ್ ಬ್ಲ್ಯಾಕ್ ಬಣ್ಣಗಳ ಆಯ್ಕೆ ಲಭ್ಯ

ಕರಿಜ್ಮಾ ಎಕ್ಸ್ಎಂಆರ್

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ