ಅನಾವರಣಗೊಂಡ ಹೀರೋ ಜೂಮ್ 125ಆರ್ ಮತ್ತು ಜೂಮ್ 160 ಮ್ಯಾಕ್ಸಿ ಸ್ಕೂಟರ್ 

ಹೀರೋ ಮೋಟೊಕಾರ್ಪ್ 

2023ರ EICMA ಆಟೋ ಶೋದಲ್ಲಿ ಹೊಸ ಸ್ಕೂಟರ್ ಪ್ರದರ್ಶನಗೊಳಿಸಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್

125 ಸಿಸಿ ಮತ್ತು 150 ಸಿಸಿ ವಿಭಾಗದ ಪ್ರೀಮಿಯಂ ಮತ್ತು ಮ್ಯಾಕ್ಸಿ ಸ್ಕೂಟರ್ ಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆ

ಹೀರೋ ಮೋಟೊಕಾರ್ಪ್

124.6 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿದೆ ಜೂಮ್ 125ಆರ್

ಹೀರೋ ಮೋಟೊಕಾರ್ಪ್

ಸಿಕ್ವೆಷನಲ್ ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ ಇಂಡಿಕೇಟರ್ಸ್, ಫುಲ್ ಡಿಜಿಟಲ್ ಸ್ಪೀಡೋ ಮೀಟರ್, ಬ್ಲೂಟೂಥ್ ಕನೆಕ್ಟಿವಿಟಿ ಲಭ್ಯ

ಹೀರೋ ಮೋಟೊಕಾರ್ಪ್

ಎಕ್ಸ್ ಶೋರೂಂ ಪ್ರಕಾರ ರೂ. 95 ಸಾವಿರದಿಂದ ರೂ. 1.10 ಲಕ್ಷ ಬೆಲೆ ಪಡೆದುಕೊಳ್ಳುವ ನೀರಿಕ್ಷೆ

ಹೀರೋ ಮೋಟೊಕಾರ್ಪ್

156 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ ಜೂಮ್ 160 

ಹೀರೋ ಮೋಟೊಕಾರ್ಪ್

ಮ್ಯಾಕ್ಸಿ ಸ್ಕೂಟರ್ ವೈಶಿಷ್ಟ್ಯತೆಯೊಂದಿಗೆ ಸ್ಮಾರ್ಟ್ ಕೀ ಹೊಂದಿರುವ ಕೀಲೆಸ್ ಇಗ್ನಿಷನ್ ಜೋಡಣೆ

ಹೀರೋ ಮೋಟೊಕಾರ್ಪ್

ಎಕ್ಸ್ ಶೋರೂಂ ಪ್ರಕಾರ ರೂ. 1.45 ಲಕ್ಷದಿಂದ ರೂ. 1.50 ಲಕ್ಷ ಬೆಲೆ ಪಡೆದುಕೊಳ್ಳುವ ನೀರಿಕ್ಷೆ

ಹೀರೋ ಮೋಟೊಕಾರ್ಪ್

ಜಾವಾ ಯೆಜ್ಡಿ ಬೈಕ್ ಗಳ ಖರೀದಿ ಮೇಲೆ ಅತ್ಯುತ್ತಮ ಆಫರ್ ಘೋಷಣೆ