ದೀಪಾವಳಿ ಕೊಡುಗೆಗಗಳನ್ನು ಪ್ರಕಟಿಸಿದ ಜಾವಾ ಯೆಜ್ಡಿ ಮೋಟಾರ್ ಸೈಕಲ್ಸ್

ಜಾವಾ ಯೆಜ್ಡಿ

ಜಾವಾ ನಿರ್ಮಾಣದ ಜಾವಾ 42, ಜಾವಾ 42 ಬಾಬ್ಬರ್, ಜಾವಾ ಪೆರಾಕ್ ಬೈಕ್‌ ಮೇಲೆ ಆಫರ್

ಜಾವಾ ಯೆಜ್ಡಿ

ಯೆಜ್ಡಿ ನಿರ್ಮಾಣದ ಯೆಜ್ಡಿ ರೋಡ್ ಸ್ಟರ್, ಯೆಜ್ಡಿ ಸ್ಕ್ರಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್ ಬೈಕ್ ಮೇಲೆ ಆಫರ್  

ಜಾವಾ ಯೆಜ್ಡಿ

ಹೊಸ ಬೈಕ್ ಖರೀದಿಗಾಗಿ ರೂ.1,888 ಪ್ರಾರಂಭವಾಗುವ ಇಎಂಐ ಒಳಗೊಂಡ ಸುಲಭ ಸಾಲ ಸೌಲಭ್ಯ ಲಭ್ಯ

ಜಾವಾ ಯೆಜ್ಡಿ

ಆಕರ್ಷಕ ಇಎಂಐ ಜೊತೆಗೆ ನಾಲ್ಕು ವರ್ಷಗಳು ಅಥವಾ 50,000 ಕಿ.ಮೀ ವಿಶೇಷ ವಿಸ್ತರಿತ ವಾರಂಟಿ ಘೋಷಣೆ

ಜಾವಾ ಯೆಜ್ಡಿ

ಹೊಸ ಬೈಕಿಗೆ ಹೆಚ್ಚಿನ ಸುರಕ್ಷತೆ ನೀಡುತ್ತದೆ ವಿಸ್ತರಿತ ವಾರಂಟಿ ಸೌಲಭ್ಯ

ಜಾವಾ ಯೆಜ್ಡಿ

ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ಸ್ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿವೆ ಜಾವಾ ಮತ್ತು ಯೆಜ್ಡಿ

ಜಾವಾ ಯೆಜ್ಡಿ

ವಿನೂತನ ತಾಂತ್ರಿಕ ಸೌಲಭ್ಯ ಮತ್ತು ಆಕರ್ಷಕ ಬೆಲೆಯೊಂದಿಗೆ ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಮುಂಚೂಣಿಯಲ್ಲಿವೆ ಜಾವಾ ಮತ್ತು ಯೆಜ್ಡಿ ಬೈಕ್

ಜಾವಾ ಯೆಜ್ಡಿ

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ