ಆರ್‌ಇ ಕ್ಲಾಸಿಕ್ 350 ಬೈಕಿಗೆ ಪೈಪೋಟಿಯಾಗಿ ಹೋಂಡಾ ಸಿಬಿ350 ಬೈಕ್ ಬಿಡುಗಡೆ

ಹೋಂಡಾ ಸಿಬಿ350

ಹೈನೆಸ್ ಸಿಬಿ350 ಬೈಕ್ ಪ್ಲ್ಯಾಟ್ ಫಾರ್ಮ್ ಆಧರಿಸಿ ನಿರ್ಮಾಣವಾಗಿ ಹೊಸ ಸಿಬಿ350

ಹೋಂಡಾ ಸಿಬಿ350 

ಡಿಎಲ್ಎಕ್ಸ್ ಮತ್ತು ಡಿಎಲ್ಎಕ್ಸ್ ಪ್ರೊ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯ

ಹೋಂಡಾ ಸಿಬಿ350 

ಎಕ್ಸ್ ಶೋರೂಂ ಪ್ರಕಾರ ರೂ. 1,99,999 ರಿಂದ ರೂ. 2,17,800 ಬೆಲೆ ಹೊಂದಿದೆ ಹೊಸ ಬೈಕ್

ಹೋಂಡಾ ಸಿಬಿ350 

ಹೊಸ ಬೈಕಿನಲ್ಲಿ 348.36 ಸಿಸಿ, 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಣೆ 

ಹೋಂಡಾ ಸಿಬಿ350 

5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 21 ಹಾರ್ಸ್ ಪವರ್ ಮತ್ತು 29 ಎನ್ಎಂ ಟಾರ್ಕ್ ಉತ್ಪಾದನೆ 

ಹೋಂಡಾ ಸಿಬಿ350 

ಟೆಲಿಸ್ಕೋಫಿಕ್ ಫ್ರಂಟ್ ಫೋರ್ಕ್ಸ್ ಸಸ್ಷೆಂಷನ್ ಮತ್ತು ನೈಟ್ರೊಜೆನ್ ಚಾರ್ಜ್ಡ್ ರಿಯರ್ ಸಸ್ಷೆಂಷನ್ ಜೋಡಣೆ 

ಹೋಂಡಾ ಸಿಬಿ350 

ಆಲ್ ಎಲ್ಇಡಿ ಲೈಟಿಂಗ್ ಸಿಸ್ಟಂ ಜೊತೆಗೆ ಹೋಂಡಾ ಸೆಲೆಕ್ಟೆಬಲ್ ಟಾರ್ಕ್ ಕಂಟ್ರೋಲ್ ಸಿಸ್ಟಂ ಸಹ ಲಭ್ಯ

ಹೋಂಡಾ ಸಿಬಿ350 

ಹೊಸ ಬೈಕ್ ಖರೀದಿ ಮೇಲೆ 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಜೊತೆ 7 ವರ್ಷಗಳ ವಿಸ್ತರಿತ ವಾರಂಟಿ ಲಭ್ಯ

ಹೋಂಡಾ ಸಿಬಿ350 

ರಾಯಲ್ ಎನ್ಫೀಲ್ಡ್ ಹಿಮಾಲಯನ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನಾವರಣ