ಎಲೆಕ್ಟ್ರಿಕ್ ರೂಪ ತಾಳಿದ ರಾಯಲ್ ಎನ್ಫೀಲ್ಡ್ ಹಿಮಾಲಯನ್ ಅಡ್ವೆಂಚರ್

ಇ-ಹಿಮಾಲಯನ್

2023ರ ಮಿಲಾನ್ EICMA ಆಟೋ ಶೋದಲ್ಲಿ ಅನಾವರಣದಲ್ಲಿ ಹೊಸ ಹಿಮಾಲಯನ್ ಅನಾವರಣ

ಇ-ಹಿಮಾಲಯನ್

ಸಾಮಾನ್ಯ ಹಿಮಾಲಯನ್ ಮಾದರಿಯ ವಿನ್ಯಾಸದೊಂದಿಗೆ ಬಲಿಷ್ಠ ಎಲೆಕ್ಟ್ರಿಕ್ ಮೋಟಾರ್ ಮತ್ತು ಬ್ಯಾಟರಿ ಪ್ಯಾಕ್ ಜೋಡಣೆ

ಇ-ಹಿಮಾಲಯನ್

ವೃತ್ತಾಕಾರದ ಹೆಡ್‌ಲ್ಯಾಂಪ್, ಆಸನಕ್ಕೆ ಹೊಂದಿಕೊಂಡಿರುವ ಫಕ್ಸ್ ಫ್ಯೂಲ್ ಟ್ಯಾಂಕ್ ಜೋಡಣೆ

ಇ-ಹಿಮಾಲಯನ್

ಸ್ಪೋರ್ಟಿಯಾಗಿರುವ ಅಪ್ ಸೈಡ್ ಡೌನ್ ಫ್ರಂಟ್ ಫೋರ್ಕ್ಸ್ ಮತ್ತು ಮೊನೊಶಾಕ್ ಸಸ್ಷೆಂಷನ್ ಜೋಡಣೆ 

ಇ-ಹಿಮಾಲಯನ್

21 ಇಂಚಿನ ಫ್ರಂಟ್ ಸ್ಪೋಕ್ಡ್ ವ್ಹೀಲ್ ಮತ್ತು 18 ಇಂಚಿನ ರಿಯಲ್ ವ್ಹೀಲ್ ಜೋಡಣೆ

ಇ-ಹಿಮಾಲಯನ್

ಸುರಕ್ಷತೆಗಾಗಿ ಡ್ಯುಯಲ್ ಚಾನಲ್ ಎಬಿಎಸ್ ನೊಂದಿಗೆ ಎರಡೂ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್‌ ಲಭ್ಯ

ಇ-ಹಿಮಾಲಯನ್

ಶೀಘ್ರದಲ್ಲಿ ಬ್ಯಾಟರಿ ಪ್ಯಾಕ್ ವಿವರ ಮತ್ತು ಮೈಲೇಜ್ ಮಾಹಿತಿ ಹಂಚಿಕೊಳ್ಳಲಿದೆ ರಾಯಲ್ ಎನ್ಫೀಲ್ಡ್ 

ಇ-ಹಿಮಾಲಯನ್

ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆ ನಂತರ 2025ರ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ

ಇ-ಹಿಮಾಲಯನ್

ಹೀರೋ ಜೂಮ್ 125ಆರ್ ಮತ್ತು ಜೂಮ್ 160 ಮ್ಯಾಕ್ಸಿ ಸ್ಕೂಟರ್ ಅನಾವರಣ!