ಹೋಂಡಾ ಹೈನೆಸ್‌ ಸಿಬಿ350 ಲೆಗಸಿ ಮತ್ತು ಸಿಬಿ350ಆರ್‌ಎಸ್‌ ನ್ಯೂ ಹ್ಯೂ ಎಡಿಷನ್ ಬಿಡುಗಡೆ

ಹೋಂಡಾ ಬೈಕ್

ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 2,16,356 ಮತ್ತು ರೂ. 2,19,357 ಬೆಲೆ ನಿಗದಿ

ಹೋಂಡಾ  ಬೈಕ್

ಸ್ಟ್ಯಾಂಡರ್ಡ್ ಮಾದರಿಗಿಂತ ಕೆಲವು ಹೆಚ್ಚುವರಿ ಫೀಚರ್ಸ್ ಹೊಂದಿರಲಿದೆ ಸ್ಪೆಷಲ್ ಎಡಿಷನ್

ಹೋಂಡಾ  ಬೈಕ್

ಸಂಪೂರ್ಣ ಎಲ್ ಇಡಿ ಲೈಟಿಂಗ್ಸ್ ಜೊತೆ ರೆಟ್ರೋ ವಿನ್ಯಾಸ ಹೊಂದಿರಲಿದೆ ಹೊಸ ಆವೃತ್ತಿ

ಹೋಂಡಾ  ಬೈಕ್

ಪರ್ಲ್‌ ಸೈರೆನ್‌ ಬ್ಲ್ಯೂ, ಸ್ಪೋರ್ಟ್ಸ್‌ ರೆಡ್‌ ಮತ್ತು ಅಥ್ಲೆಟಿಕ್‌ ಬ್ಲೂ ಮೆಟಾಲಿಕ್‌ ಬಣ್ಣದ ಆಯ್ಕೆ ಲಭ್ಯ

ಹೋಂಡಾ  ಬೈಕ್

ಸೆಲೆಕ್ಟೇಬಲ್‌ ಟಾರ್ಕ್ಯೂ ಕಂಟ್ರೋಲ್‌(ಎಚ್‌ಎಸ್‌ಟಿಸಿ) ಜೊತೆಗೆ ಅಸಿಸ್ಟ್‌ ಸ್ಲಿಪ್ಪರ್‌ ಕ್ಲಚ್‌  ಜೋಡಣೆ

ಹೋಂಡಾ  ಬೈಕ್

348.36ಸಿಸಿ, ಏರ್‌-ಕೂಲ್ಡ್, 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್‌ ಎಂಜಿನ್ ಜೋಡಣೆ

ಹೋಂಡಾ  ಬೈಕ್

5-ಸ್ಪೀಡ್‌ ಗೇರ್‌ಬಾಕ್ಸ್‌ನೊಂದಿಗೆ 15.5 ಹಾರ್ಸ್ ಪವರ್ ಮತ್ತು 30 ಎನ್‌ಎಂ ಪೀಕ್‌ ಟಾರ್ಕ್ ಉತ್ಪಾದನೆ

ಹೋಂಡಾ  ಬೈಕ್

3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಜೊತೆಗೆ 7 ವರ್ಷಗಳ ವಿಸ್ತರಿತ ವಾರಂಟಿ ಸಹ ಲಭ್ಯ

ಹೋಂಡಾ  ಬೈಕ್

ಭರ್ಜರಿ ಫೀಚರ್ಸ್ ಹೊಂದಿರುವ ಹೋಂಡಾ ಗೋಲ್ಡ್ ವಿಂಗ್ ಟೂರ್ ಬಿಡುಗಡೆ