ಹೊಸ ಹೋಂಡಾ ಎಕ್ಸ್ಎಲ್750 ಟ್ರಾನ್ಸಲ್ಪ್ ಅಡ್ವೆಂಚರ್ ಬೈಕ್ ಬಿಡುಗಡೆ 

ಹೋಂಡಾ ಬೈಕ್

ಎಕ್ಸ್ ಶೋರೂಂ ಪ್ರಕಾರ ರೂ.11 ಲಕ್ಷ ಬೆಲೆ ನಿಗದಿ

ಹೋಂಡಾ ಬೈಕ್

ಸಿಬಿಯು ಆಮದು ನೀತಿ ಅಡಿಯಲ್ಲಿ ಮಾರಾಟಗೊಳ್ಳಲಿದೆ ಹೊಸ ಬೈಕ್

ಹೋಂಡಾ ಬೈಕ್

ವಿಶೇಷವಾಗಿ ಅಡ್ವೆಂಚರ್ ಬೈಕ್ ಸವಾರರಿಗಾಗಿಯೇ ಅಭಿವೃದ್ದಿಗೊಂಡಿದೆ ಹೊಸ ಆವೃತ್ತಿ

ಹೋಂಡಾ ಬೈಕ್

ಹೊಸ ಬೈಕಿನಲ್ಲಿ 755 ಸಿಸಿ ಟ್ವಿನ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್‌ ಜೋಡಣೆ

ಹೋಂಡಾ ಬೈಕ್

6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 90.51 ಹಾರ್ಸ್ ಪವರ್, 75 ಎನ್ಎಂ ಟಾರ್ಕ್ ಉತ್ಪಾದನೆ 

ಹೋಂಡಾ ಬೈಕ್

ಸ್ಪೋರ್ಟ್, ಸ್ಟ್ಯಾಂಡರ್ಡ್, ರೈನ್, ಗ್ರಾವೆಲ್ ಮತ್ತು ಯೂಸರ್ ಎಂಬ ಐದು ರೈಡ್ ಮೋಡ್ ಲಭ್ಯ 

ಹೋಂಡಾ ಬೈಕ್

ಕನೆಕ್ವಿಟಿ ಸೌಲಭ್ಯಕ್ಕಾಗಿ 5 ಇಂಚಿನ ಟಿಎಫ್ ಟಿ ಡಿಸ್ ಪ್ಲೇ ದೊಂದಿಗೆ  ಹೋಂಡಾ ಸ್ಮಾರ್ಟ್ ವಾಯ್ಸ್ ಕಂಟ್ರೋಲ್ ಸಿಸ್ಟಂ ಜೋಡಣೆ

ಹೋಂಡಾ ಬೈಕ್

ಹೊಸ ಬೈಕಿನಲ್ಲಿ ಎಮರ್ಜೆನ್ಸಿ ಬ್ರೇಕ್ ಸಿಗ್ನಲ್, ಆಟೋಮ್ಯಾಟಿಕ್ ಟರ್ನ್ ಸಿಗ್ನಲ್ ಸೌಲಭ್ಯ ಜೋಡಣೆ 

ಹೋಂಡಾ ಬೈಕ್

ಜಾವಾ ಯೆಜ್ಡಿ ಬೈಕ್ ಗಳ ಖರೀದಿ ಮೇಲೆ ಅತ್ಯುತ್ತಮ ಆಫರ್ ಘೋಷಣೆ