ಆಟೋ ಎಕ್ಸ್‌ಪೋದಲ್ಲಿ ಬಹುನಿರೀಕ್ಷಿತ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು ಬಿಡುಗಡೆ

17 January 2025

Pic credit - Pintrest

Sainanda

ಆಟೋ ಎಕ್ಸ್‌ಪೋ 2025 ರಲ್ಲಿ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕಲ್ ಕಾರನ್ನು 17.99 ಲಕ್ಷ  ಎಕ್ಸ್ ಶೋರೂಂ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.

Pic credit - Pintrest

ಹೊಸ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಅದರ ಇಂಧನ ಚಾಲಿತ ಮಾಡಲ್‌ಗೆ ಹೋಲಿಸಿದರೆ ಹೆಚ್ಚಿನ ಬದಲಾವಣೆಗಳನ್ನು ಕಾಣುವುದಿಲ್ಲ.

Pic credit - Pintrest

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಅನ್ನು 42KWh ಮತ್ತು 51.4kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳಿವೆ. 

Pic credit - Pintrest

ಚಿಕ್ಕ ಬ್ಯಾಟರಿ ಪ್ಯಾಕ್ 390 ಕಿ.ಮೀ ರೇಂಜ್ ಹಾಗೂ ದೊಡ್ಡ ಬ್ಯಾಟರಿಯನ್ನು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ 473 ಕಿ.ಮೀ ಕ್ರಮಿಸುವ ಸಾಮರ್ಥ್ಯ ಹೊಂದಿದೆ.

Pic credit - Pintrest

ಇದು 133bhp (42kWh ಬ್ಯಾಟರಿ ಪ್ಯಾಕ್) ಅಥವಾ ದೊಡ್ಡ 51.2kWh ಬ್ಯಾಟರಿ ಪ್ಯಾಕ್‌ನೊಂದಿಗೆ 169ಬಿಹೆಚ್ ಪಿ ಅನ್ನು ಉತ್ಪಾದಿಸುತ್ತದೆ.

Pic credit - Pintrest

ಕ್ರೆಟಾದ ಬ್ಯಾಟರಿ ಪ್ಯಾಕ್ ಕೇವಲ 58 ನಿಮಿಷಗಳಲ್ಲಿ ಶೇ80 ರಷ್ಟು ಚಾರ್ಜ್ ಮಾಡಬಹುದಾಗಿದೆ.

Pic credit - Pintrest

ಈ ಹುಂಡೈ ಕ್ರೆಟಾ ಎಲೆಕ್ಟ್ರಿಕ್‌ನ ಹೊರಭಾಗವನ್ನು ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್, ಫಿಯರಿ ರೆಡ್, ಸ್ಟಾರಿ ನೈಟ್ ಸೇರಿದಂತೆ ಒಟ್ಟು ಹತ್ತು ಬಣ್ಣಗಳ ಆಯ್ಕೆಗಳನ್ನು ಕಾಣಬಹುದು.

Pic credit - Pintrest

ಮೊಬೈಲ್​ನಲ್ಲಿ ಅನಗತ್ಯ ಜಾಹೀರಾತುಗಳಿಂದ ಮುಕ್ತಿ ಪಡೆಯಲು ಈ ಸೆಟ್ಟಿಂಗ್ಸ್ ಆಫ್ ಮಾಡಿ