ಮೊಬೈಲ್​ನಲ್ಲಿ ಅನಗತ್ಯ ಜಾಹೀರಾತುಗಳಿಂದ ಮುಕ್ತಿ ಪಡೆಯಲು ಈ ಸೆಟ್ಟಿಂಗ್ಸ್ ಆಫ್ ಮಾಡಿ

14 Sep 2024

 Akshatha Vorkady

Pic credit - Pintrest

ನೀವು ಆಂಡ್ರಾಯ್ಡ್ ಫೋನ್ ಹೊಂದಿದ್ದರೆ ಮತ್ತು ಈ ಸೆಟ್ಟಿಂಗ್‌ ಆನ್ ಆಗಿದ್ದರೆ, ತಕ್ಷಣವೇ ಆಫ್ ಮಾಡಿ.

ಆಫ್ ಮಾಡಿ

Pic credit - Pintrest

ಫೋನ್ ಯಾವುದೇ ತೊಂದರೆಯಿಲ್ಲದೆ ಬಳಸಲು ಇಲ್ಲಿ ಹೇಳಿರುವ ಸೆಟ್ಟಿಂಗ್ಸ್ ಅನ್ನು ತಕ್ಷಣ ಆಫ್ ಮಾಡಿ.

ಹೇಳಿರುವ ಸೆಟ್ಟಿಂಗ್ಸ್

Pic credit - Pintrest

ಅನೇಕ ಬಾರಿ ಗೇಮಿಂಗ್ ಅಥವಾ ಪ್ರಮುಖ ಕೆಲಸದ ವೇಳೆ ಫೋನ್‌ನಲ್ಲಿ ಜಾಹೀರಾತುಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ.

ಅನಗತ್ಯ ಜಾಹೀರಾತು

Pic credit - Pintrest

ಆದ್ದರಿಂದ ಅನಗತ್ಯ ಜಾಹೀರಾತುಗಳಿಂದ ಮುಕ್ತಿ ಪಡೆಯಲು ನೀವು ಈ ಸೆಟ್ಟಿಂಗ್ಸ್ ಅನ್ನು ತಕ್ಷಣ ಆಫ್ ಮಾಡಿ.

ಆಫ್ ಮಾಡಿ

Pic credit - Pintrest

ಮೊದಲು ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ. ಇದರ ನಂತರ ಇಲ್ಲಿ ಗೂಗಲ್ ಆಯ್ಕೆಗೆ ಹೋಗಿ. 

ಗೂಗಲ್ ಆಯ್ಕೆ

Pic credit - Pintrest

ಇಲ್ಲಿ ಆ್ಯಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ನಂತರ,ಜಾಹೀರಾತು ಐಡಿ ಅಳಿಸಿ ಮತ್ತು ಡಿಲೀಟ್ ಮಾಡಿ.

ಜಾಹೀರಾತು ಐಡಿ

Pic credit - Pintrest

ನಂತರ, ನಿಮಗೆ ಯಾವುದೇ ಕಂಪನಿಯ ಆ್ಯಡ್ಸ್ ಬರುವುದಿಲ್ಲ. ಹಾಗೆಯೆ ವೆಬ್ ಅಪ್ಲಿಕೇನ್​ನಲ್ಲಿ ಗೌಪ್ಯತೆ ಬಲಿಷ್ಠ ಮಾಡಿದರೆ ಉತ್ತಮ.

ಕಂಪನಿಯ ಆ್ಯಡ್ಸ್

Pic credit - Pintrest

ವಿಮಾನದಲ್ಲಿ ಫೋನ್​​ ಏರೋಪ್ಲೇನ್ ಮೋಡ್ ಏಕೆ ಆನ್ ಮಾಡಬೇಕು ಗೊತ್ತಾ?