ಬೆಸ್ಟ್ ಡಿಸೈನ್ ಅವಾರ್ಡ್ ಪಡೆದುಕೊಂಡ ಹ್ಯುಂಡೈ ಎಕ್ಸ್‌ಟರ್ ಮೈಕ್ರೊ ಎಸ್ ಯುವಿ

ಹ್ಯುಂಡೈ ಎಕ್ಸ್‌ಟರ್

ವಿನೂತನ ವಿನ್ಯಾಸದೊಂದಿಗೆ ಸಣ್ಣ ಕಾರುಗಳ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿರುವ ಎಕ್ಸ್‌ಟರ್

ಹ್ಯುಂಡೈ ಎಕ್ಸ್‌ಟರ್

ಪ್ರಮುಖ 5 ವೆರಿಯೆಂಟ್ ಗಳೊಂದಿಗೆ ಖರೀದಿಗೆ ಲಭ್ಯವಿದೆ ಹೊಸ ಕಾರು

ಹ್ಯುಂಡೈ ಎಕ್ಸ್‌ಟರ್

ಎಕ್ಸ್ ಶೋರೂಂ ಪ್ರಕಾರ ರೂ. 6 ಲಕ್ಷದಿಂದ ರೂ. 10 ಲಕ್ಷ ಹೊಂದಿದೆ ಎಕ್ಸ್‌ಟರ್

ಹ್ಯುಂಡೈ ಎಕ್ಸ್‌ಟರ್

ಹೊಸ ಕಾರಿನಲ್ಲಿ 1.2 ಲೀ ಎನ್ಎ ಪೆಟ್ರೋಲ್ ಮತ್ತು ಸಿಎನ್ ಜಿ ಎಂಜಿನ್ ಆಯ್ಕೆ ಲಭ್ಯ

ಹ್ಯುಂಡೈ ಎಕ್ಸ್‌ಟರ್

ಪೆಟ್ರೋಲ್ ಮಾದರಿಯು ಪ್ರತಿ ಲೀಟರ್ ಗೆ ಗರಿಷ್ಠ 19.4 ಲೀಟರ್ ಮೈಲೇಜ್ ಗ್ಯಾರಂಟಿ

ಹ್ಯುಂಡೈ ಎಕ್ಸ್‌ಟರ್

ಪ್ರತಿ ಕೆಜಿ ಸಿಎನ್ ಜಿಗೆ ಗರಿಷ್ಠ 27.10 ಕಿ.ಮೀ ಮೈಲೇಜ್ ನೀಡುತ್ತೆ ಹೊಸ ಕಾರು

ಹ್ಯುಂಡೈ ಎಕ್ಸ್‌ಟರ್

ಸನ್‌ರೂಫ್, 8 ಇಂಚಿನ ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೋಡಣೆ

ಹ್ಯುಂಡೈ ಎಕ್ಸ್‌ಟರ್

ಕನೆಕ್ಟೆಟೆಡ್ ಕಾರ್ ಟೆಕ್, ವೈರ್‌ಲೆಸ್ ಚಾರ್ಜರ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸೌಲಭ್ಯ ಸಹ ಲಭ್ಯ

ಹ್ಯುಂಡೈ ಎಕ್ಸ್‌ಟರ್

ಸುರಕ್ಷತೆಗೆ 6 ಏರ್ ಬ್ಯಾಗ್,  ಹಿಲ್ ಅಸಿಸ್ಟ್ ಕಂಟ್ರೋಲ್, ಎಬಿಎಸ್ ಜೊತೆ ಇಬಿಡಿ ಸೇರಿ ಹಲವು ಫೀಚರ್ಸ್ ಜೋಡಣೆ

ಹ್ಯುಂಡೈ ಎಕ್ಸ್‌ಟರ್

ಸೆಪ್ಟೆಂಬರ್ ನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು!