ಕಡಿಮೆ ಬೆಲೆ, ಭರ್ಜರಿ ಫೀಚರ್ಸ್ ಹೊಂದಿರುವ ಕವಾಸಕಿ ಡಬ್ಲ್ಯೂ175 ಬೈಕ್ ಬಿಡುಗಡೆ

ಕವಾಸಕಿ

Author:  Praveen Sannamani

ಸ್ಟ್ಯಾಂಡರ್ಡ್ ಮತ್ತು ಸ್ಟ್ರೀಟ್ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯ

ಕವಾಸಕಿ 

ಎಕ್ಸ್ ಶೋರೂಂ ಪ್ರಕಾರ ರೂ. 1.22 ಲಕ್ಷದಿಂದ ರೂ. 1.35 ಲಕ್ಷ ಬೆಲೆ ನಿಗದಿ

ಕವಾಸಕಿ 

ಈ ಹಿಂದಿನ ಮಾದರಿಗಿಂತಲೂ ರೂ. 25 ಸಾವಿರ ಕಡಿಮೆ ಬೆಲೆ ಪಡೆದುಕೊಂಡ ಹೊಸ ಆವೃತ್ತಿ

ಕವಾಸಕಿ 

ರೆಟ್ರೋ ಕ್ಲಾಸಿಕ್ ವೈಶಿಷ್ಟ್ಯತೆಗಳೊಂದಿಗೆ ಹಾಲೋಜೆನ್ ಹೆಡ್ ಲ್ಯಾಂಪ್, ಟಿಯರ್ ಡ್ರಾಫ್ ವಿನ್ಯಾಸದ ಫ್ಯೂಲ್ ಟ್ಯಾಂಕ್ ಜೋಡಣೆ

ಕವಾಸಕಿ 

ಜೊತೆಗೆ ಟ್ಯೂಬ್ ಲೆಸ್ ಟೈರ್ ವೈಶಿಷ್ಟ್ಯತೆಯ 17 ಇಂಚಿನ ಅಲಾಯ್ ವ್ಹೀಲ್ ಗಳು, ಸಿಂಗಲ್ ಚಾನಲ್ ಎಬಿಎಸ್ ಜೋಡಣೆ 

ಕವಾಸಕಿ 

ಹೊಸ ಬೈಕಿನಲ್ಲಿ 177 ಸಿಸಿ ಸಿಂಗಲ್ ಸಿಲಿಂಡರ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್‌ ಜೋಡಣೆ

ಕವಾಸಕಿ 

5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 12.82 ಹಾರ್ಸ್ ಪವರ್ ಮತ್ತು 13.3 ಎನ್ಎಂ ಟಾರ್ಕ್ ಉತ್ಪಾದನೆ

ಕವಾಸಕಿ 

ಒಟ್ಟಾರೆ 135.5 ಕೆ.ಜಿ ತೂಕದೊಂದಿಗೆ 152ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು 12.1 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಲಭ್ಯ

ಕವಾಸಕಿ 

ಭರ್ಜರಿ ಮೈಲೇಜ್ ನೊಂದಿಗೆ ಆಕರ್ಷಕ ಬೆಲೆಯ ಕೈನೆಟಿಕ್ ಜುಲು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ