ಕೈನೆಟಿಕ್ ಜುಲು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕೈನೆಟಿಕ್ ಗ್ರೀನ್
ಎಲೆಕ್ಟ್ರಿಕ್ ಸ್ಕೂಟರ್
Author: Praveen Sannamani
ಎಕ್ಸ್ ಶೋರೂಂ ಪ್ರಕಾರ ರೂ. 94,900 ಬೆಲೆ ಹೊಂದಿದೆ ಹೊಸ ಸ್ಕೂಟರ್
ಎಲೆಕ್ಟ್ರಿಕ್ ಸ್ಕೂಟರ್
2.27kWh ಲೀ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆ BLDC ಹಬ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ
ಎಲೆಕ್ಟ್ರಿಕ್ ಸ್ಕೂಟರ್
ಪ್ರತಿ ಗಂಟೆಗೆ 60 ಕಿ.ಮೀ ಟಾಪ್ ಸ್ಪೀಡ್ ನೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 104 ಕಿ.ಮೀ ಮೈಲೇಜ್ ನೀಡುತ್ತೆ
ಎಲೆಕ್ಟ್ರಿಕ್ ಸ್ಕೂಟರ್
160 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ನೊಂದಿಗೆ 93 ಕೆಜಿ ಒಟ್ಟಾರೆ ತೂಕ ಹೊಂದಿದೆ ಹೊಸ ಸ್ಕೂಟರ್
ಎಲೆಕ್ಟ್ರಿಕ್ ಸ್ಕೂಟರ್
ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್ ಬಿ ಚಾರ್ಜಿಂಗ್ ಪೋರ್ಟ್ ಮತ್ತು ಗ್ರ್ಯಾಬ್ ಹ್ಯಾಂಡಲ್ ಜೋಡಣೆ
ಎಲೆಕ್ಟ್ರಿಕ್ ಸ್ಕೂಟರ್
ಸುರಕ್ಷತೆಗಾಗಿ ಆಟೋ ಕಟ್ ಚಾರ್ಜರ್, ಫ್ರಂಟ್ ಅಂಡ್ ರಿಯರ್ ಡಿಸ್ಕ್ ಬ್ರೇಕ್, ಸೈಡ್ ಸ್ಟ್ಯಾಂಡ್ ಸೆನ್ಸಾರ್ ಲಭ್ಯ
ಎಲೆಕ್ಟ್ರಿಕ್ ಸ್ಕೂಟರ್
ಓಲಾ ಎಸ್1 ಎಕ್ಸ್, ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ ಹೊಸ ಸ್ಕೂಟರ್
ಎಲೆಕ್ಟ್ರಿಕ್ ಸ್ಕೂಟರ್
ಪವರ್‌ಫುಲ್ ಎಂಜಿನ್ ಪ್ರೇರಿತ ಹೊಸ ರಾಯಲ್ ಎನ್ಫೀಲ್ಡ್ ಹಿಮಾಲಯನ್ 450 ಬೈಕ್ ಬಿಡುಗಡೆ
ಮತ್ತಷ್ಟು ಓದಿ