ಹೊಸ ರಾಯಲ್ ಎನ್ಫೀಲ್ಡ್ ಹಿಮಾಲಯನ್ 450 ಬೈಕ್ ಬಿಡುಗಡೆ

ಹಿಮಾಲಯನ್ 450 

ಪ್ರಮುಖ ಐದು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ ಹೊಸ ಬೈಕ್

ಹಿಮಾಲಯನ್ 450 

ಎಕ್ಸ್ ಶೋರೂಂ ಪ್ರಕಾರ ರೂ. 2.69 ಲಕ್ಷದಿಂದ ರೂ. 2.84 ಲಕ್ಷ ಬೆಲೆ ಹೊಂದಿದೆ ಹೊಸ ಬೈಕ್

ಹಿಮಾಲಯನ್ 450 

ಟ್ವಿನ್-ಸ್ಪಾರ್ ಫ್ರೇಮ್ ಪ್ಲ್ಯಾಟ್ ಫಾರ್ಮ್ ಮೇಲೆ ನಿರ್ಮಾಣವಾಗಿದೆ ಹೊಸ ಬೈಕ್

ಹಿಮಾಲಯನ್ 450 

ಹೊಸ ಬೈಕಿನಲ್ಲಿ ಸ್ಲಿಪ್ಲ್ ಅಂಡ್  ಅಸಿಸ್ಟ್ ಕ್ಲಚ್ ನೊಂದಿಗೆ ಇಕೋ ಮತ್ತು ಪರ್ಫಾಮೆನ್ಸ್ ರೈಡಿಂಗ್ ಮೋಡ್‌ ಜೋಡಣೆ

ಹಿಮಾಲಯನ್ 450 

452 ಸಿಸಿ ಲಿಕ್ವಿಡ್ ಕೂಲ್ಡ್, DOHC ಸಿಂಗಲ್ ಸಿಲಿಂಡರ್ ಎಂಜಿನ್‌ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್  ಜೋಡಣೆ

ಹಿಮಾಲಯನ್ 450 

230 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ನೊಂದಿಗೆ 40 ಹಾರ್ಸ್ ಪವರ್ ಉತ್ಪಾದನೆ ಮಾಡುತ್ತೆ ಹೊಸ ಬೈಕ್ 

ಹಿಮಾಲಯನ್ 450 

ಬಲಿಷ್ಠವಾದ ವಿನ್ಯಾಸದಿಂದಿಗೆ ಆಲ್ ಎಲ್ಇಡಿ ಲೈಟಿಂಗ್ಸ್, ಡ್ಯುಯಲ್ ಚಾನೆಲ್ ಎಬಿಎಸ್ ಜೋಡಣೆ

ಹಿಮಾಲಯನ್ 450 

320 ಎಂಎಂ ಫ್ರಂಟ್ ಡಿಸ್ಕ್, 270 ಎಂಎಂ ರಿಯರ್ ಡಿಸ್ಕ್ ಬ್ರೇಕ್ ನೊಂದಿಗೆ 17 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಜೋಡಣೆ

ಹಿಮಾಲಯನ್ 450 

ಹೀರೋ ಜೂಮ್ 125ಆರ್ ಮತ್ತು ಜೂಮ್ 160 ಮ್ಯಾಕ್ಸಿ ಸ್ಕೂಟರ್ ಅನಾವರಣ!