ಐಷಾರಾಮಿ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಸೂಪರ್ ಎಸ್‍ಯುವಿ ಭಾರತದಲ್ಲಿ ಬಿಡುಗಡೆ

ಲೋಟಸ್ ಎಲೆಟ್ರೆ

ಫೀಚರ್ಸ್ ಗೆ ಅನುಗುಣವಾಗಿ ಒಟ್ಟು ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯ 

ಲೋಟಸ್ ಎಲೆಟ್ರೆ 

ಎಕ್ಸ್ ಶೋರೂಂ ಪ್ರಕಾರ ರೂ. ರೂ. 2.55 ಕೋಟಿಯಿಂದ ರೂ. 2.99 ಕೋಟಿ ಬೆಲೆ ನಿಗದಿ

ಲೋಟಸ್ ಎಲೆಟ್ರೆ 

ಹಲವಾರು ಐಷಾರಾಮಿ ಫೀಚರ್ಸ್ ಗಳೊಂದಿಗೆ ಪರ್ಫಾಮೆನ್ಸ್ ನಲ್ಲೂ ಬೆಸ್ಟ್ ಲೋಟಸ್ ಎಲೆಟ್ರೆ ಕಾರು 

ಲೋಟಸ್ ಎಲೆಟ್ರೆ 

112kWh ಬ್ಯಾಟರಿ ಪ್ಯಾಕ್‌ ಜೋಡಣೆಯೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 600 ಕಿ.ಮೀ ಮೈಲೇಜ್ ನೀಡುತ್ತೆ

ಲೋಟಸ್ ಎಲೆಟ್ರೆ 

ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ನೊಂದಿಗೆ ಗರಿಷ್ಠ 905 ಹಾರ್ಸ್ ಪವರ್ ಉತ್ಪಾದನೆ 

ಲೋಟಸ್ ಎಲೆಟ್ರೆ 

ವಿವಿಧ ಐದು ಡ್ರೈವ್ ಮೋಡ್‌ಗಳ ಮೂಲಕ ಪ್ರತಿ ಗಂಟೆಗೆ ಗರಿಷ್ಠ 265 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ

ಲೋಟಸ್ ಎಲೆಟ್ರೆ 

ಹೊಸ ಕಾರಿನಲ್ಲಿ 22 ಇಂಚಿನ 10 ಸ್ಪೋಕ್ ಫೋರ್ಜ್ಡ್ ವ್ಹೀಲ್ ಜೊತೆಗೆ ಪರ್ಫಾಮೆನ್ಸ್ ಗೆ ಪೂರಕವಾದ ಆಕ್ಟಿವ್ ಏರ್ ಸಸ್ಪೆನ್ಷನ್ 

ಲೋಟಸ್ ಎಲೆಟ್ರೆ 

ಕನೆಕ್ಟಿವಿಟಿ ಸೌಲಭ್ಯಕ್ಕಾಗಿ ಲೋಟಸ್ ಆಪರೇಟಿಂಗ್ ಸಿಸ್ಟಮ್ ಜೊತೆಗೆ ಎಡಿಎಎಸ್ ಸೇಫ್ಟಿ ಫೀಚರ್ಸ್ ಜೋಡಣೆ

ಲೋಟಸ್ ಎಲೆಟ್ರೆ 

ಸಿಟ್ರನ್ ಕಾರುಗಳ ಖರೀದಿ ಮೇಲೆ ರೂ. 2 ಲಕ್ಷದ ತನಕ ಆಫರ್