ಮಾರುತಿ ಸುಜುಕಿ ಜಿಮ್ನಿ ಎಸ್ ಯುವಿ ಕಾರಿನ ಮೇಲೆ ರೂ. 1 ಲಕ್ಷ ಆಫರ್ ಘೋಷಣೆ
ಮಾರುತಿ ಸುಜುಕಿ ಜಿಮ್ನಿ
ನೆಕ್ಸಾ ಕಾರುಗಳ ಖರೀದಿ ಮೇಲೆ ದಸರಾ ಮತ್ತು ದೀಪಾವಳಿ ಆಫರ್ ಘೋಷಿಸಿದ ಮಾರುತಿ ಸುಜುಕಿ
ಮಾರುತಿ ಸುಜುಕಿ ಜಿಮ್ನಿ
ಜಿಮ್ನಿ ಕಾರಿನ ಜೆಟಾ ವೆರಿಯೆಂಟ್ ಖರೀದಿಯ ಮೇಲೆ ರೂ.50 ಸಾವಿರ ಕ್ಯಾಶ್ ಡಿಸ್ಕೌಂಟ್ ಘೋಷಣೆ
ಮಾರುತಿ ಸುಜುಕಿ ಜಿಮ್ನಿ
ಕ್ಯಾಶ್ ಡಿಸ್ಕೌಂಟ್ ಜೊತೆಗೆ ರೂ. 50 ಸಾವಿರ ಮೌಲ್ಯದ ಎಕ್ಸ್ ಚೆಂಜ್ ಮತ್ತು ಲೊಯಾಲಿಟಿ ಆಫರ್ ಲಭ್ಯ
ಮಾರುತಿ ಸುಜುಕಿ ಜಿಮ್ನಿ
ಜೆಟಾ ಮತ್ತು ಅಲ್ಫಾ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ ಜಿಮ್ನಿ
ಮಾರುತಿ ಸುಜುಕಿ ಜಿಮ್ನಿ
ಜಿಮ್ನಿ ಕಾರಿನಲ್ಲಿ 1.5 ಲೀಟರ್ ಫೋರ್ ಸಿಲಿಂಡರ್ ಕೆ15ಬಿ ಪೆಟ್ರೋಲ್ ಎಂಜಿನ್ ಜೋಡಣೆ
ಮಾರುತಿ ಸುಜುಕಿ ಜಿಮ್ನಿ
4x4 ಡ್ರೈವ್ ಸಿಸ್ಟಂನೊಂದಿಗೆ 210 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ ಹೊಸ ಕಾರು
ಮಾರುತಿ ಸುಜುಕಿ ಜಿಮ್ನಿ
103.4 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಆಫ್ ರೋಡ್ ನಲ್ಲಿ ಅತ್ಯುತ್ತಮ ಕೌಶಲ್ಯತೆ ಪ್ರದರ್ಶನ
ಮಾರುತಿ ಸುಜುಕಿ ಜಿಮ್ನಿ
ಸುರಕ್ಷತೆಗಾಗಿ 6 ಏರ್ ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಬ್ರೇಕ್ ಅಸಿಸ್ಟ್ ಸೇರಿ ಹಲವು ಸೌಲಭ್ಯ ಜೋಡಣೆ
ಮಾರುತಿ ಸುಜುಕಿ ಜಿಮ್ನಿ
ಬಹುನೀರಿಕ್ಷಿತ ಟೆಸ್ಲಾ ಸೈಬರ್‌ಟ್ರಕ್ ಬಿಡುಗಡೆ ಮಾಹಿತಿ ಬಹಿರಂಗ
ಮತ್ತಷ್ಟು ಓದಿ