ಬೈಕಿನಂತೆ ಮೈಲೇಜ್ ನೀಡುತ್ತೆ ಹೊಸ ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸುಜುಕಿ

Author:  Praveen Sannamani

ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಹೊಸ ಸ್ವಿಫ್ಟ್

ಮಾರುತಿ ಸುಜುಕಿ

ಭಾರತದಲ್ಲಿ ಬಿಡುಗಡೆಗೂ ಮುನ್ನ ಜಪಾನ್ ನಲ್ಲಿ ಬಿಡುಗೊಂಡ ಹೊಸ ಸ್ವಿಫ್ಟ್

ಮಾರುತಿ ಸುಜುಕಿ

ಭಾರತದಲ್ಲಿ ಬಿಡುಗಡೆಯಾಗುವ ಸ್ವಿಫ್ಟ್ ನಲ್ಲೂ ಹಲವಾರು ಬದಲಾವಣೆ ಪರಿಚಯಿಸಿರುವ ಮಾರುತಿ ಸುಜುಕಿ

ಮಾರುತಿ ಸುಜುಕಿ

ಜೆಡ್ ಸೀರಿಸ್ ನಲ್ಲಿರುವ ಜೆಡ್12ಇ 1.2 ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೋಡಣೆ

ಮಾರುತಿ ಸುಜುಕಿ

ಇದು ಪ್ಯೂರ್ ಪೆಟ್ರೋಲ್ ಮತ್ತು ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಾಗುವ ಸಾಧ್ಯತೆ

ಮಾರುತಿ ಸುಜುಕಿ

82 ಹಾರ್ಸ್ ಪವರ್ ಮತ್ತು 108 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಭರ್ಜರಿ ಮೈಲೇಜ್

ಮಾರುತಿ ಸುಜುಕಿ

ಪ್ರತಿ ಲೀಟರ್ ಪೆಟ್ರೋಲ್ ಗೆ 23.04 ಕಿ.ಮೀ ಮೈಲೇಜ್ ಮತ್ತು ಹೈಬ್ರಿಡ್ ಮಾದರಿಯು ಪ್ರತಿ ಲೀಟರ್ ಗೆ 24.05 ಕಿ.ಮೀ ಮೈಲೇಜ್ ನೀಡುತ್ತೆ

ಮಾರುತಿ ಸುಜುಕಿ

ಎಂಜಿನ್ ಬದಲಾವಣೆಯೊಂದಿಗೆ ಹೊರ ಮತ್ತು ಒಳ ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆ

ಮಾರುತಿ ಸುಜುಕಿ

ಎಕ್ಸ್ ಶೋರೂಂ ಪ್ರಕಾರ ರೂ. 6.50 ಲಕ್ಷದಿಂದ ರೂ. 10 ಲಕ್ಷ ಬೆಲೆಯೊಂದಿಗೆ ಮುಂಬರುವ ಮಾರ್ಚ್ ನಲ್ಲಿ ಬಿಡುಗಡೆ ಸಾಧ್ಯತೆ 

ಮಾರುತಿ ಸುಜುಕಿ

ಪ್ರತಿ ಚಾರ್ಜ್ ಗೆ ಬರೋಬ್ಬರಿ 738 ಕಿಮೀ ಮೈಲೇಜ್ ನೀಡುತ್ತೆ ಈ ಇವಿ ಎಂಪಿವಿ ಕಾರು..