ಭರ್ಜರಿ ಮೈಲೇಜ್ ನೀಡುವ ವೊಲ್ವೊ ಇಎಂ90 ಎಲೆಕ್ಟ್ರಿಕ್ ಎಂಪಿವಿ ಅನಾವರಣ

ವೊಲ್ವೊ ಇಎಂ90

ಐಷಾರಾಮಿ ಫೀಚರ್ಸ್ ಗಳೊಂಗದಿಗೆ ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿ

ವೊಲ್ವೊ ಇಎಂ90

ಹೊಸ ಕಾರಿನಲ್ಲಿ ಪ್ರತಿ ಚಾರ್ಜ್ ಗೆ 738 ಕಿಮೀ ಮೈಲೇಜ್ ನೀಡುವ 116kWh ಬ್ಯಾಟರಿ ಪ್ಯಾಕ್ ಜೋಡಣೆ

ವೊಲ್ವೊ ಇಎಂ90

ಡ್ಯುಯಲ್ ಚೆಂಬರ್ ಸಸ್ಷೆಂಷನ್ ನೊಂದಿಗೆ ರೋಡ್ ನಾಯ್ಸ್ ಕ್ಯಾನ್ಸಲೇಷನ್ ಟೆಕ್ನಾಲಜಿ ಜೋಡಣೆ

ವೊಲ್ವೊ ಇಎಂ90

ರಿಯಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಮೂಲಕ 272 ಹಾರ್ಸ್ ಪವರ್ ಉತ್ಪಾದನೆ ಮಾಡುತ್ತೆ ಹೊಸ ಕಾರು

ವೊಲ್ವೊ ಇಎಂ90

6 ಸೀಟರ್ ಸೌಲಭ್ಯಗಳೊಂದಿಗೆ ಹಲವಾರು ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ ಹೊಸ ಕಾರು

ವೊಲ್ವೊ ಇಎಂ90

ಆರ್ಮ್ ಸ್ಟೈಲ್ ಲಾಂಜ್ ಸೀಟ್ ಗಳೊಂದಿಗೆ ಪ್ರತ್ಯೇಕ ಕ್ಯಾಪ್ಟನ್ ಕ್ಯಾಬಿನ್ ಜೋಡಣೆ 

ವೊಲ್ವೊ ಇಎಂ90

2025ರ ವೇಳೆಗೆ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಲಗ್ಗೆಯಿಡಲಿದೆ ಹೊಸ ಕಾರು

ವೊಲ್ವೊ ಇಎಂ90

ಮರ್ಸಿಡಿಸ್ ವಿ-ಕ್ಲಾಸ್ ಮತ್ತು ಲೆಕ್ಸಸ್ ಎಲ್ಎಂ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ ಹೊಸ ಕಾರು

ವೊಲ್ವೊ ಇಎಂ90

ಭರ್ಜರಿ ಮೈಲೇಜ್ ನೀಡುತ್ತೆ ಮಾರುತಿ ಸುಜುಕಿ ಇವಿಎಕ್ಸ್ ಕಾನ್ಸೆಪ್ಟ್