ಭರ್ಜರಿ ಫೀಚರ್ಸ್ ನೊಂದಿಗೆ ಮರ್ಸಿಡಿಸ್ ಬೆಂಝ್ ಜಿಎಲ್ಇ ಫೇಸ್‌ಲಿಫ್ಟ್ ಬಿಡುಗಡೆ

ಜಿಎಲ್ಇ ಫೇಸ್‌ಲಿಫ್ಟ್

300ಡಿ 4 ಮ್ಯಾಟಿಕ್, 450 4 ಮ್ಯಾಟಿಕ್, 450ಡಿ 4 ಮ್ಯಾಟಿಕ್ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯ

ಜಿಎಲ್ಇ ಫೇಸ್‌ಲಿಫ್ಟ್ 

ಎಕ್ಸ್ ಶೋರೂಂ ಪ್ರಕಾರ ರೂ. 96.40 ಲಕ್ಷದಿಂದ ರೂ. 1.15 ಕೋಟಿ ಬೆಲೆ ನಿಗದಿ

ಜಿಎಲ್ಇ ಫೇಸ್‌ಲಿಫ್ಟ್ 

ಹೊಸ ಕಾರಿನಲ್ಲಿ 2.0 ಲೀಟರ್ ಡೀಸೆಲ್, ಸಿಕ್ಸ್ ಸಿಲಿಂಡರ್ 3.0 ಲೀಟರ್ ಡೀಸೆಲ್ ಜೋಡಣೆ

ಜಿಎಲ್ಇ ಫೇಸ್‌ಲಿಫ್ಟ್ 

ಟಾಪ್ ಎಂಡ್ ಮಾದರಿಯಲ್ಲಿ ಫೋರ್ ಸಿಲಿಂಡರ್ 3.0 ಲೀಟರ್ ಪೆಟ್ರೋಲ್ ಎಂಜಿನ್ ಜೋಡಣೆ 

ಜಿಎಲ್ಇ ಫೇಸ್‌ಲಿಫ್ಟ್ 

48 ಐಎಸ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಣೆ

ಜಿಎಲ್ಇ ಫೇಸ್‌ಲಿಫ್ಟ್ 

ನವೀಕೃತ ವಿನ್ಯಾಸದೊಂದಿಗೆ ಮತ್ತಷ್ಟು ಸ್ಪೋರ್ಟಿಯಾಗಿದೆ ಹೊಸ ಕಾರು

ಜಿಎಲ್ಇ ಫೇಸ್‌ಲಿಫ್ಟ್ 

ಸುರಕ್ಷತೆಗೆ ಎಡಿಎಎಸ್ ಸೇರಿ 9 ಏರ್ ಬ್ಯಾಗ್ ಗಳು, 360 ಡಿಗ್ರಿ ಕ್ಯಾಮೆರಾ, ಟ್ರಾಕ್ಷನ್ ಮತ್ತು ಸ್ಟ್ಯಾಬಿಲಿಟಿ ಕಂಟ್ರೋಲ್ ಸಿಸ್ಟಂ ಜೋಡಣೆ

ಜಿಎಲ್ಇ ಫೇಸ್‌ಲಿಫ್ಟ್ 

ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಸಿಎನ್ ಜಿ ಕಾರುಗಳಿವು!