ಭರ್ಜರಿ ಫೀಚರ್ಸ್ ಹೊಂದಿರುವ ಹೊಸ ರಾಯಲ್ ಎನ್ಫೀಲ್ಡ್ ಮಿಟಿಯೋರ್ 350 ಬಿಡುಗಡೆ

ಮಿಟಿಯೋರ್ 350

ಫೈರ್ ಬಾಲ್, ಸ್ಟೇಲಾರ್, ಅರೋರಾ ಮತ್ತು ಸೂಪರ್ ನೋವಾ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯ

ಮಿಟಿಯೋರ್ 350

ಎಕ್ಸ್ ಶೋರೂಂ ಪ್ರಕಾರ ರೂ. 2,05,900 ರಿಂದ ರೂ. 2,29,900 ಬೆಲೆ ಹೊಂದಿದೆ ಹೊಸ ಬೈಕ್

ಮಿಟಿಯೋರ್ 350

ಕ್ರೋಮ್ ಮತ್ತು ಎಲ್ಇಡಿ ಹೆಡ್ ಲೈಟ್ ಸೌಲಭ್ಯವು ಹೊಸ ಬೈಕಿನ ಪ್ರಮುಖ ಆಕರ್ಷಣೆ

ಮಿಟಿಯೋರ್ 350

ರೆಟ್ರೋ ವಿನ್ಯಾಸಕ್ಕೆ ಮತ್ತಷ್ಟು ಮೆರಗು ನೀಡಲಿವೆ ಗ್ರೀನ್, ಬ್ಲ್ಯೂ ಮತ್ತು ಬ್ಲ್ಯಾಕ್ ಬಣ್ಣಗಳು 

ಮಿಟಿಯೋರ್ 350

ವಿಂಡ್ ಸ್ಕ್ರೀನ್, ಬ್ಯಾಕ್ ರೆಸ್ಟ್, ಡಿಲಕ್ಸ್ ಟೂರಿಂಗ್ ಸೀಟ್, ಟ್ರಿಪ್ಪರ್ ನ್ಯಾವಿಗೇಷನ್ ಸ್ಟ್ಯಾಂಡರ್ಡ್ ಆಗಿ ಜೋಡಣೆ

ಮಿಟಿಯೋರ್ 350

ಸೂಪರ್ ನೋವಾ ಟಾಪ್ ಎಂಡ್ ವೆರಿಯೆಂಟ್ ನಲ್ಲಿ ಅಲ್ಯುನಿಯಂ ಸ್ವಿಚ್ ಕ್ಯೂಬ್ ಜೋಡಣೆ

ಮಿಟಿಯೋರ್ 350

ಹೊಸ ಬೈಕಿನಲ್ಲಿದೆ 5-ಸ್ಪೀಡ್ ಗೇರ್ ಬಾಕ್ಸ್ ಪ್ರೇರಿತ 350 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಣೆ

ಮಿಟಿಯೋರ್ 350

20 ಹಾರ್ಸ್ ಪವರ್ ಮತ್ತು 27 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ 

ಮಿಟಿಯೋರ್ 350

ಹೋಂಡಾ ಹೈನೆಸ್‌ ಸಿಬಿ350 ಲೆಗಸಿ ಮತ್ತು ಸಿಬಿ350ಆರ್‌ಎಸ್‌ ನ್ಯೂ ಹ್ಯೂ ಎಡಿಷನ್ ಬಿಡುಗಡೆ